ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿನಿತ್ಯ ಸತ್ಯ ಸಂತೋಷ ಶೃಂಗಾರ ನಾಲಿಗೆ ತಾಯಿನುಡಿ ಮನದಾಳದ ಮಾತು ನಿತ್ಯ ಮಂತ್ರಆನಂದ ಸಾಗರ ಮಾತೃಪ್ರೇಮ ನಿತ್ಯ ಬೆಳಕು ಹೃದಯತುಂಬಿ ಹರಸಿದತಾಯಿ ಗುರುತಾಯಿ ಭೂಮಿ ತಾಯಿ ಹಡೆದತಾಯಿ ಪಡೆದತಾಯಿ ನಿಜಜೀವನದಸ್ವರ್ಗ ಅವಳತೋಳತೆಕ್ಕೆಯಲ್ಲಿಬೆಳೆದ ಶಿಶು ಒಂಬತ್ತು ತಿಂಗಳ ಗರ್ಭ ಧರಿಸಿದ ತಾಯಿ ನಿಜವಾದ ದೇವತೆ ಸ್ವರ್ಗ ಅವಳಹೊಟ್ಟೆ ಅವಳ ಆಡುವಮಾತುಮಂತ್ರ ನಯವಿನಯಪ್ರೀತಿ ಕಲಿಸಿದ ತಾಯಿ ನಡೆದಾಡುವಾಗ ಬಿದ್ದರೆ ಹೃದಯಮಮ್ಮಲಮರುಗಿ ಎತ್ತಿ ಆಡಿಸಿದಕೈತೋಳು ಮಾಮರದಂತೆ ತೂಗುತೋಟ್ಟಿಲು ಕಾಣುವಕನಸು ನನಸುಮಾಡಲು ಹರಸಿ ಕರುಣೆತಾಯಿ ಕಾಣುವಪ್ರತ್ಯಕ್ಷ ದೇವರು ಹೆಗಲಮೇಲೆ ಕುದರೆ ಮಾಡಿ ಆಡಿಸಿದ ಬೆನ್ನು ಬಾಗಿ ಆನೆಮಾಡಿ ಹರಸಿದ ಅಪ್ಪ ಅಣ್ಣ ಚಿಕ್ಕಪ್ಪ ಸಹೋದರಿ ಆಟಪಾಠ ನೋವು ನಲಿವು ಒಲುಮೆ ಅಂತಃರಂಗ ಆನಂದ ನಿಜವಾದ ಸ್ವರ್ಗ ಸತ್ಯ ಸ್ವರೂಪ ನಿರಂಜನಪ್ರಣವಸ್ವರೂಪಿಗಳು ಅಕ್ಷರ ಆಶ್ರಯ ಕೊಟ್ಟು ನಿಜವಾದ ಶಿವನೆ ಜಂಗಮರೂಪದಿಂದ ಧರೆಯಪಾವನಮಾಡಿದ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಜಗವೇ ನಿಮ್ಮ ತಾಯಿ ಹೃದಯ ಪಾವನಮಾಡಿದ ನಿಜವಿರಕ್ತರು ಸದಾಕಾಲ ಸ್ಮರಣಿಯ

Tags

Post a Comment

0 Comments
* Please Don't Spam Here. All the Comments are Reviewed by Admin.