ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮನಸ್ಸು ತಳಮಳವಾಗುತ್ತಿದೆ ನಿಮ್ಮ ಭಕ್ತಿ ಕಳಂಕಿತರ ಕಂಡು ವಿಲವಿಲವಾಗುತ್ತಿದೆಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಭಕ್ತರು ಒಳಹೊರಗೆ ಸ್ವಾರ್ಥ ಸಾಧಕರಾಗಿರುವದು ಕಂಡು ಮನಸ್ಸು ವಿಲವಿಲವಾಗುತ್ತಿದೆ ಮನಸ್ಸು ಕಲ್ಲು ಆಗಿರುತ್ತದೆ ಜಗದ ಜನರ ಅಜ್ಞಾನ ಕಂಡು ಮನಸ್ಸು ಅರಳುವ ಮನಸ್ಸು ಕಟ್ಟುವ ಕಾರ್ಯ ತಮ್ಮದು ನಿಜದನಿಲುವ ಶ್ರೀ ವಿಶ್ವಪಥ ವಿಶ್ವಗುರು ಬಸವಣ್ಣನವರ ಕನಸು ಕಲ್ಯಾಣರಾಜ್ಯ ಮಾಡುವ ಕನಸು ಇಡೇರಲಿಲ್ಲ ಮರ್ಕಟ ಗಿಡಿದಿಂದ ಹಾರಿ ಮಂಗಹೊಕ್ಕು ತೋಟ ಹಾಳು ಸ್ವಾರ್ಥ ಸಾಧಕರಿಂದ ಸಮಾಜ ಹಾಳು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ವಿಶ್ವಪಥ ಲೋಕಹಿತ ದಿವ್ಯ ಪಥ ಮಾತಿನಂತೆ ನಡೆಯುವಂತೆ ಕರುಣಿಸು
0
October 09, 2022
Tags