ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಜವಾಬ್ದಾರಿ ಆಲೋಚನೆ ಸಮಾಜ ಜಾಗೃತಿ ಮೂಡಿಸುವುದು ಧರ್ಮ ಮತ್ತು ನ್ಯಾಯದಿಂದಮಾತ್ರ ಅಧಿಕಾರ ಹಣದಿಂದ ಯಾವದು ಕೊಂಡುಕೊಳ್ಳುವ ಹರಸಾಹಸ ಬೇಡಅಪಮಾನ ಅವಮಾನ ಅಪನಂಬಿಕೆ ಸತ್ಯ ಶೋಧನೆ ಮಾಡಲು ಪ್ರಥಮ ಮೆಟ್ಟಿಲು ಆದರ್ಶ ಮಾತನಾಡುವವರು ನಿಜವಿರಕ್ತರು ಆಗಲು ಸಾಧ್ಯವಿಲ್ಲ ಸ್ವಾರ್ಥ ಸಾಧಕರೆ ನಯವಂಚಕರು ಬಾಯಿತುಂಬ ವಿನಯಮಾತುಗಾರರು ಅತಿವಿನಯಚೋರಲಕ್ಷಣ ನಯವಂಚಕರು ಪಾಪಿಗಳು ಯಾರೋ ಗಳಿಸಿದ ಆಸ್ತಿ ಪಡೆಯುವರು ವಂಚಕರು ನಾಲಿಗೆ ರುಚಿ ಒಳಗೆ ಕಪಟ ವಂಚನೆಯವರು ದೇವರು ಧರ್ಮದ ಹೆಸರಿನಲ್ಲಿ ಬದುಕು ಸಾಗಿಸಲು ಪ್ರಯತ್ನ ಪಡುವವರೆ ನಿಜವಾದ ಶಾಂತಿ ಶ್ರಮ ಸೇವೆ ಪರೋಪಕಾರ ಸತ್ಯ ಪ್ರಮಾಣಿಕತೆ ಮಾತ್ರ ನಿಮ್ಮ ಅಂತಿಮಯಾತ್ರೆ ಖಚಿತ ಸಮಯಬೇಕು ಸಮಾಜ ಜಾಗೃತಿ ಅವಶ್ಯ ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತಾಳ್ಮೆ ತಪಸ್ಸು ವಿಶೇಷ ಸಮಾಜ ಜಾಗೃತಿ ಮಾಡಲು ಪೂರಕ
0
October 09, 2022
Tags