ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಮುರುಘೇಂದ್ರಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಆಧ್ಯಾತ್ಮ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಅಂತಃಕರಣ ಬಸವಪಥ ಶಿವಯೋಗ ಪಥ ನಿತ್ಯ ಸುಖಿಃನಡೆನುಡಿ ಆಚಾರ ಸಂಸ್ಕಾರ ಆಧ್ಯಾತ್ಮಿಕ ಸಾಧನೆ ಸಾಕಾರವಕಂಡು ನಿರಾಕಾರ ಭಾವಿಸುವದು ಕನಸು ನನಸು ಮಾಡುವುದು ನಿಜವಾದ ಗುರುಲಿಂಗಜಂಗಮ ಪಾದೋದಕ ಪ್ರಸಾದ ಪಡೆಯುವದು ನಿತ್ಯ ಲಿಂಗವಂತರಾಗಿ ನಡೆಯುವದು ನಿಜವಾದ ಲಿಂಗವಂತರಾಗಿ ಹುಟ್ಟಿದ್ದು ಸ್ವಾರ್ಥಕವಾಗುವದು ತಂದೆ ತಾಯಿ ವಿಭೂತಿ ರುದ್ರಾಕ್ಷಿ ಇದ್ದಂತೆ ಮಂತ್ರ ಪ್ರಸಾದ ಸರ್ವಾಂಗಲಿಂಗವಾಗಬೇಕು ಪರಿಶ್ರಮ ಸೇವೆ ಪಾದೋದಕವಾಗಬೇಕು ಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಜವಾದ ಸಾಧನೆ ನಿಮ್ಮ ನೆನಹು ನಿತ್ಯ ಪರುಷವಾಗಬೇಕು
0
October 07, 2022
Tags