ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅತೃಪ್ತಿ ಸ್ವಾರ್ಥ ಸಾಧಕರೆ ನಿಮ್ಮ ಅಂತ್ಯ ಖಚಿತ ಸಾವಿರ ವರ್ಷ ಇರುತ್ತೆವೇಂಬ ಅಹಂಕಾರ ಬೇಡ ನಾಶ ಖಚಿತಧರ್ಮ ಮತ್ತು ನ್ಯಾಯ ನೈತಿಕಬಲವಿಲ್ಲದನೀವು ನಾಶವಾಗುವದು ಖಂಡಿತ ಖಚಿತಆದರೆ ಯಾವದೋ ಉಪಕಾರಮಾಡದವರು ಸ್ವಾರ್ಥಕ್ಕಾಗಿ ಜನಸಾಮಾನ್ಯರ ಬದುಕು ಹಾಳುಮಾಡಿದವರುದೇವರು ಧರ್ಮದ ಹೆಸರಿನಲ್ಲಿ ಹಣಪಡೇದು ಬದುಕು ಸಾಗಿಸುವವರೆ ಎಚ್ಚರ ಸಾವು ಖಚಿತಆದರ್ಶ ಮಾತನಾಡಿ ಒಳಗೆ ವಂಚನೆಯ ಮಾತನಾಡುವ ಪಾಪಿಗಳೆ ನಿಮ್ಮ ದುಷ್ಟ ಆಲೋಚನೆ ಯಶಸ್ವಿಯಾಗಿ ಸಾಗಲಾರದುಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ನೈತಿಕ ಧರ್ಮ ಶಾಶ್ವತ ಸತ್ಯ ನಿಮ್ಮ ಇಚ್ಚಾ ಮನೋಬಲ ಲೋಕಪೂಜ್ಯರು ತಾವುಗಳು
0
October 06, 2022
Tags