ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ದಾನ ಮತ್ತು ದಾಸೋಹ ಯಾವದು ಯೋಗ್ಯ ಪರೋಪಕಾರ ಪ್ರತ್ಯಕ್ಷ ಸಾಕ್ಷಿ ಯಾವದು?ಸ್ವಯಂ ಕಾಯಕ ಮಾಡಿದ ಪ್ರತಿಫಲ ದಾಸೋಹ ಮಾಡುವದು ನಿಜವಾದ ಲಿಂಗವಂತರುಮಾಡಲು ಸಾಧ್ಯವ್ಯಾಪಾರ ವಹಿವಾಟು ಕೃಷಿ ಕಾಯಕ ಅವರವರಭಾವನೆಯ ಸಂಕೇತ ಗಳಿಸಿ ಉ಼ಳಿಸಿ ದಾನಮಾಡುವವರು ಭೂಮಿಯ ಮೇಲೆ ಇರುವವರು ದಾನಮಾಡುವವರು ನಿಜವಾದ ಮಾನವ ಮಹಾದೇವರಾಗಲು ಸಾಧ್ಯಯಾರೋಗಳಿಸಿದ ಯಾರದೋ ದುಡ್ಡು ಪಡೆದು ದಾನ ದಾಸೋಹ ಮಾಡುವವರು ನಿಜವಾದ ತಂದೆ ತಾಯಿ ಮಕ್ಕಳು ಆಗಲು ಸಾಧ್ಯವಿಲ್ಲ ಕಾಯಕ ಶ್ರಮ ನಿಜವಾದ ತಂದೆ ತಾಯಿಮಕ್ಕಳು ಪರೋಪಕಾರ ಮಾಡಿ ಮಾತನಾಡಲಾರರುಶ್ರೀ ಮುರುಘೇಂದ್ರಕೋರಣೇಶ್ವರ ಪ್ರಭುವೆ ಸತ್ಯ ಶುದ್ಧ ಕಾಯಕ ಸೇವೆ ಮಾಡಿ ಮಾಡಿದೆನೇಂಬ ಅಹಂಕಾರ ಬರದಿರುವಂತ್ತೆ ಕರುಣಿಸುವಕೃಪೆಮಾಡು
0
October 07, 2022
Tags