ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಹಂಕಾರ ಅಧಿಕಾರ ಮದವೇರಿದವರ ಜೊತೆಗೆ ಎಚ್ಚರಿಕೆ ಇರಬೇಕು ತಾಳ್ಮೆ ಸಹನೆ ಪ್ರೀತಿ ಮಮತೆಯ ಜ್ಞಾನ ರಕ್ಷಣೆ ಇರಬೇಕುದೇವರ ಹೆಸರಿನಲ್ಲಿ ಅಧಿಕಾರ ಮಾಡುವವರು ನಿಜವಾಗಲು ಭಕ್ತರೆ; ಸ್ವಾರ್ಥ ಸಾಧಕರೆ ನಿಮ್ಮ ಅನಾಚಾರ ಅನ್ಯಾಯ ಮುಚ್ಚಿ ಹಾಕಲು ನಾಟಕಪಾತ್ರದಾರಿಗಳು ಎಣ್ಣೆ ಆದನಂತರ ದೀಪ ಆರುತ್ತದೆ ಸಮಯಬೇಕು ನಿಜವಾದ ಲಿಂಗವಂತರು ಕಾಯಕ ಶ್ರಮ ಸೇವೆ ಉಪಕಾರಮಾಡುವರು ಸ್ವಾರ್ಥ ಸಾಧಕರು ಧರ್ಮ ದೇವರ ಹೆಸರಿನಲ್ಲಿ ವ್ಯಾಪಾರ ಮಾಡುವ ಪಾಪಿಗಳು ನಿಮ್ಮ ಮನಸಾಕ್ಷಿ ಇಲ್ಲದವರು ನಾಚಿಕೆ ಇಲ್ಲದವರು ಮಾನ ಗೌರವವಿಲ್ಲದ ನರಕಿಗಳೆ ಎಚ್ಚರ ನಿಮ್ಮ ಅಂತ್ಯ ಖಚಿತ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತಪಸ್ಸು ಜ್ಞಾನ ಚಿರನೂತನ ವಿನೂತನ ಸತ್ಯ ಶಾಶ್ವತ ಖಚಿತ ನಿಮ್ಮ ಅನುಗ್ರಹ ಸದಾಕಾಲ ಇರಲಿ ಶರಣುಶರಣಾರ್ಥಿಗಳು
0
November 22, 2022
Tags