ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿತ್ಯ ಹಗಲು ಕನಸು ಕಾಣುವ ನಯವಂಚಕರೆ ರಾಜಕೀಯ ಜೀವನದಲ್ಲಿ ಧರ್ಮ ನೈತಿಕ ಬಲಕಳೆದುಕೊಂಡವರೆ ನಿಜಜೀವನದಲ್ಲಿ ಪಶು ಪಕ್ಷಿಗಳ ಜೀವನ ಧೈರ್ಯ ಸಾಹಾಸ ಸ್ವತಃ ಆಹಾರ ನೀರು ಪಡೆಯಲು ಶ್ರಮ ಪಡುತ್ತವೆರಾಜಕೀಯ ಜೀವನದಲ್ಲಿ ಧರ್ಮ ನೀತಿ ಇರಬೇಕು ನಿಜವಾದ ತ್ಯಾಗ ಸೇವೆ ಪರೋಪಕಾರ ಜೀವನ ಧರ್ಮದಲ್ಲಿ ರಾಜಕೀಯ ತಂದು ನಿಜವಾದ ಸುಖಃ ಕಳೆದುಕೊಂಡು ದಾರಿಯಲ್ಲಿ ಸಾಯುವದು ಖಚಿತ ವಿಧಿಯ ಬರಹ ಬದಲಿಸಲು ಯಾರಿಗೂ ಸಾಧ್ಯವಿಲ್ಲ ಗಳಿಸಿದ ಹಣ ಕೋರ್ಟ್ ಕಚೇರಿ ಆಸ್ಪತ್ರೆಗೆ ಅನ್ಯಾಯ ಅನಾಚಾರ ಬಳಕೆ ನಾಳೆ ನಿನ್ನ ಹೆಣ ಹೋರಲು ಯಾರು ಬರಲಾರರು ಹದ್ಧು ಕಾಗಿ ಹಂದಿ ಮುಟ್ಟಲಾರವು ಕಾರಣ ಕಣ್ಣು ಒಳ್ಳೆಯದು ನೋಡಲಿಲ್ಲ ಕಿವಿ ಒಳ್ಳೆಯದು ಕೇಳಲಿಲ್ಲ ಬಾಯಿ ಒಳ್ಳೆಯದು ಮಾತನಾಡಲಿಲ್ಲ ಕೈಯಿ ದುಡಿದು ಶ್ರಮಪಟ್ಟು ಪ್ರಸಾದಮಾಡಲಿಲ್ಲ ಹೃದಯ ಮನಸ್ಸು ಒಳ್ಳೆಯ ಆಲೋಚನೆ ಮಾಡಲಿಲ್ಲ ದೇವರು ಧರ್ಮದ ಹೆಸರು ಬಳಕೆಮಾಡಿ ಗಳಿಸಿದನೀನು ಒಂದು ಅಂತ್ಯ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ರಕ್ಷಣೆ ಕನ್ನಡ ತಾಯಿ ಮುಡಿಲು ನಿತ್ಯ ಸ್ವರ್ಗ ಸಿಗಲಿ
0
November 22, 2022
Tags