ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜದನಿಲುವು ತಾಯಿ ಶಿಶುವ ನೋಡಿಲ್ಲ ಶಿಶುತಾಯಿ ನೋಡಿಲ್ಲ ಆದರೂ ಅವಿನಾಭಾವ ಕರುಳಬಳ್ಳಿ ಅಗೋಚರಶಕ್ತಿ ನೋಟ ಕೂಟ ಮಾಟ ಅವಿಸ್ಮರಣೀಯಗರ್ಭದಿಂದ ಧರೆಗೆ ಬಂದ ಶಿಶು ನಗೆಮುಖ ತಾಯಿಗೆ ಹಾಲು ಸೃಷ್ಟಿ ಮಾಡಿದ ಅಗೋಚರಶಕ್ತಿ ಶಿವಶಕ್ತಿ ಆಗಮ್ಯ ಗೋಚರಿಸಿ ಅವ್ವಾ ಅವ್ವಾ ಶಬ್ದ ಉಸಿರಮೂಲಕ ತಾಯಿಮಲೆಹಾಲು ಅಮೃತಪಾನ ಕೊಟ್ಟವರು ಶಿವಚೈತನ್ಯ ಪಡೆದವರು ವಿಶೇಷವಾಗಿ ಮಾತೃಹೃದಯ ವಿಶ್ವದ ಪ್ರತಿಜೀವಿ ಉಸಿರು ಜೀವಚೈತನ್ಯ ಕೊಟ್ಟ ತಾಯಿ ಭೂಮಿಯ ಮೇಲಿನ ಪವಿತ್ರ ಪ್ರತ್ಯಕ್ಷ ದೇವರು ಸಂಸ್ಕೃತಿ ಸಂಸ್ಕಾರಕೊಟ್ಟ ಗುರು ಗುರುತಾಯಿ ಭೂಮಿ ತಾಯಿ ಜಗತ್ತಿನಲ್ಲಿ ವಿಶೇಷ ಪ್ರೀತಿ ಮಮತೆ ಹಂಚುವ ಬಸವಧರ್ಮ ಸತ್ಯ ಶುದ್ಧ ಕಾಯಕ ವಿಶ್ವಗುರುಬಸವಣ್ಣನವರು ನಿಜವಾದ ಗುರುತಾಯಿ ಸ್ವಯಂ ಪೂಜೆ ಕಾಯಕ ಕಲಿಸಿದ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಬಸವಾ ಶಿವಾ ಶಿವನೆ ಬಸವ ಸ್ವರೂಪ ತಾವು ಅವಿಸ್ಮರಣೀಯ ಜೀವ ಜೀವಾಳ
0
November 24, 2022
Tags