ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಜವಾದ ಮಮತೆ ವಾತ್ಸಲ್ಯ ಪ್ರೀತಿ ಭಕ್ತಿ ಕೋಪ ಕ್ರೋಧ ಕರಗಿಸಿ ಹೃದಯಮಿಲನ ಉಸಿರು ದೇಹ ತನ್ಮಯತೆ ವಿಶಾಲಗುಣ ನೈಜಬದುಕಿನ ನಿಜಬೆಳಕು ವಚನ ದಾಸ ತತ್ವ ಪದ ಸಾಹಿತ್ಯ ಜೀವನ ಮೌಲ್ಯ ಬೆಳಗಿಸಿತ್ತುಅಂದು ಅರಿವಿನ ಮಹಾಮನೆ ವಿಶ್ವಗುರುಬಸವಣ್ಣನವರು ಕಾಯಕ ದಾಸೋಹ ಸೇವಾಭಾವನೆ ನಿರ್ಮಲವಚನ ಸಾಹಿತ್ಯ ಮನೆ ಮನ ಪವಿತ್ರ ಕಾಯಕ ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವಮಂಟಪ ರಚಿಸಿ ಪ್ರಜಾಪ್ರಭುತ್ವದ ಸಮಾನತೆ ಭಾವೈಕ್ಯತೆ ವಿಶಾಲ ಹೃದಯಮಿಲನ ಕಣ್ಣು ಮನಭಾವ ಇಷ್ಟ ಪ್ರಾಣ ಭಾವ ಇಷ್ಟಲಿಂಗ ಮೂಲಕ ಪಾದೋದಕ ಪ್ರಸಾದ ವಿಭೂತಿ ಮಂತ್ರ ಕೊಟ್ಟು ಸ್ವಯಂ ಪೂಜಿಸುವ ತ್ಯಾಗಸೇವೆ ಉಪಕಾರ ಮಾನ ಭಾನ ಜ್ಞಾನ ಕರುಣಿಸಿದ ಓಃ ಐಂಹ್ರೀಂಕ್ಲೀಂಸೌಂಕ್ರೌಂಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಸರ್ವಾಂಗಲಿಂಗಮಾಡಿದ ಸ್ವಯಂ ಪೂಜಿಸುವ ಇಷ್ಟಲಿಂಗ ಕರಮನಭಾವ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಾಮಸ್ಮರಣೆ ವಿಶ್ವಶುದ್ಧಿ ವಿಶಾಲಗುಣ ವಿಶ್ವ ಮಾನ್ಯ ಜೀವ ಜೀವಾಳ ಹದುಳಬನ್ನಿ ವಿಶ್ವಬಸವಧರ್ಮ ತತ್ವ ಪಾಲಿಸಿ ಶರಣು ಶರಣಾರ್ಥಿಗಳು
0
November 25, 2022
Tags