ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅರಳುವ ಹೂವು ಸೂರ್ಯ ಕಿರಣ ಸ್ಪರ್ಶ ಕ್ರಿಯೆ ತಕ್ಷಣ ಅರಳುವ ಹೂವಿನ ಪರಿಮಳಸುಗಂಧ ಗಾಳಿಗೆ ಸೂಸುವ ತಂಗಾಳಿ ಪಡೆಯಲು ಕುತೂಹಲ ಕಾತುರಬೇಕುಆಶ್ಚರ್ಯ ಆದರು ಸತ್ಯಮುದುಡಿ ಬಾಡಿದ ಮನಸ್ಸು ಅರಳಲು ಸತ್ಯ ಶುದ್ಧ ಗುರು ಉಪದೇಶ ಪಡೆಯಲು ಕುತುಹಲ ಕಾತುರ ಉತ್ಸಾಹ ಜ್ಞಾನ ಪಡೆಯಲು ಹಂಬಲ ನಿಜವಾದ ವಚನಸಾಹಿತ್ಯ ಸಂಸ್ಕೃತಿ ಸಂಸ್ಕಾರ ಪಡೆದರೆ ನಿತ್ಯ ಶಾಂತಿ ಪ್ರೀತಿ ಪಡೆಯಲು ಸಾಧ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಜ್ಞಾನ ಬೆಳಕು ಬಾಗಿದತಲೆ ಮುಗಿದ ಕೈಯಾಗಿರಿಸು ವಿಶ್ವಗುರುಬಸವಣ್ಣನವರಮಾತು ಸದಾಕಾಲ ಪ್ರಸ್ತುತ ವಾಸ್ತವ ಸತ್ಯ
0
December 20, 2022
Tags