ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಧರ್ಮ ಲಿಂಗ ತಾರತಮ್ಯ ಸರಿಪಡಿಸಲು ಸಾಹಿತ್ಯ ಜಾಗೃತಿ ಮೂಡಿಸುವುದು ಸತ್ಯ ಶುದ್ಧ ಲೀಲಾಜಾಲವಾಗಿ ದಯಾಪ್ರೀತಿ ಮಮತೆಯ ಹಿತಾಸಕ್ತಿ ತೋರಿಸುವವರು ದಲಿತರುಅಂದಾನುಕರುಣೆ ಕಂದಾಚಾರ ಮೌಡ್ಯ ಪಾಲಿಸುವವರಿಗೆ ಸರಿದಾರಿಗೆ ತರುವವರುದಲಿತರುಚರಿತ್ರೆ ಇತಿಹಾಸ ರಚನಾತ್ಮಕ ರಚಿಸಿ ತಿಳಿಯಾದ ಭಾಷೆ ಸಂಸ್ಕೃತಿ ರಚನಾಕಾರರು ದಲಿತರು ಸಂಸ್ಕೃತಿ ಪರಂಪರೆಯ ಜನಪದ ವಚನ ಸಾಹಿತ್ಯ ತಾವು ರಚಿಸಿದ ಶಬ್ದಗಳು ಅಗೋಚರ ಶಕ್ತಿ ಬಾಯಿಮಾತಿನಿಂದ ಬಂದ ಸುಡಗಾಡಸಿದ್ದರ ಜೊತೆಗೆ ಇದ್ದು ಅವರ ಕಲೆ ಸಂಸ್ಕೃತಿ ಪರಂಪರೆಯ ರಚನಾಕಾರರು ಶ್ರೀ ಟಿ ಎಮ್ ಭಾಸ್ಕರ್ ಶ್ರೀ ಹನಮಂತ ದೊಡ್ಡಮನಿಯವರು ಕಲ್ಯಾಣ ಕರ್ನಾಟಕ ಕಂಡ ಅಪರೂಪದ ದಲಿತ ಸಾಹಿತ್ಯ ಕಣ್ಣು ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ವಿರಕ್ತಮಠ ಇತಿಹಾಸ ರಚನಾಕಾರರು ಸತ್ಯ ಶುದ್ಧ ಚರಿತ್ರೆ ಬರೆದವರು ಕಪೋಲ ಕಲ್ಪಿತ ಇತಿಹಾಸ ರಚನಾಕಾರರು ಇವರುಅಲ್ಲ ಬದುಕಿನ ಬುತ್ತಿ ಸಾತ್ವಿಕ ಧರ್ಮ ಸಮಾಜಜಾಗೃತಿ ಚಿಂತಕರು ಹೃದಯ ಮನಸ್ಸು ಅರಿವಿನಕಣ್ಣು ಇರಃವವರು ಅವರ ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಯಶಸ್ವಿಯಾಗಿ ನಿರಂತರ ಜ್ಞಾನ ಬೆಳಕು ವಿಶ್ವಶಾಂತಿ ಪ್ರೀತಿ ಹಂಚುವ ಪ್ರತಿಬಿಂಬ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಚಿಕ್ಕಯ್ಯ ಚನ್ನಯ್ಯ ನನ್ನಯ್ಯಗಳಿಗೆ ಶುಭಾಶಯಗಳು ಪ್ರೀತಿ ಮಮತೆಯ ನಮ್ಮ ಹೃದಯದೀಪವಾರದಿರಲಿ ಶರಣುಶರಣಾರ್ಥೀಗಳು ಹೃದಯಸ್ಪರ್ಶಿ ಶುಭಾಶಯಗಳು

Tags

Post a Comment

0 Comments
* Please Don't Spam Here. All the Comments are Reviewed by Admin.