ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿತ್ಯ ನಿಯಮ ಪಾಲನೆ ದೃಡಸಂಕಲ್ಪ ಖಚಿತ ನೀತಿ ಜಾರಿಗೆ ಮಾನವಿಯ ನೈಸರ್ಗಿಕ ನಿಯಮ ಪಾಲನೆ ಪ್ರತಿ ವ್ಯಕ್ತಿ ಕರ್ತವ್ಯ ಸಂತೋಷ ಸಂಭ್ರಮ ಪಡೆಯುವವರು ಬಸವಪಥ ವಿಶ್ವಪಥ ಪ್ರಜಾಪ್ರಭುತ್ವ ಪ್ರಮುಖ ಧರ್ಮ ನೀತಿ ಸಂಹಿತೆ ಪಾಲನೆ ಅವಶ್ಯ ಪಾಲಿಸುವ ಮನಸ್ಸು ಮುಖ್ಯ ನಿಜದನಿಲುವು ಸತ್ಯ ದೃಡಸಂಕಲ್ಪ ಮಾಡುವ ಕಾಯಕ ಸೇವೆ ಇರುವವರು ಅರಿವಿನ ಮಹಾಮನೆ ಅರಮನೆ ಗುರುಮನೆ ಒಂದು ಮಾಡಿದವರು ನಿಜವಿರಕ್ತರು ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳವರ ವಚನಸಾಹಿತ್ಯ ಪಾಲನೆ ಧಾರವಾಡ ಶ್ರೀ ಮುರುಘಾಮಠ ಮೃತ್ಯುಂಜಯ ಅಪ್ಪಗಳು ಹರಕು ಜೋಳಿಗೆ ಮುರುಕ ಮಠ ಬಂಗಾರದ ಗೋಪುರ ಮಾಡಿದ ಪ್ರಸಾದಕಾಯ ಕೇಡಿಸಲಾಗದು ಪ್ರಸಾದಭಾವ ಸೂರ್ಯ ಚಂದ್ರ ಪ್ರಕೃತಿಯ ನಿಯಮಪಾಲನೆ ಸಮಯಪ್ರಜ್ಞೆ ಕಾಯಕನಿಷ್ಠೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಸಮಯಪಾಲನೆ ಕರ್ತವ್ಯ ವಿಶ್ವ ಮಾದರಿ
0
January 10, 2023
Tags