ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೃದಯ ಮನಸ್ಸು ಪ್ರಕೃತಿಯ ನಿಯಮ ಪಾಲಿಸಿದರೆ ನಿತ್ಯ ಸ್ವರ್ಗ ಅತಿಯಾದರೆ ಅಪಾಯ ಖಚಿತ ಅನ್ನ ಆಹಾರ ರೈತ ಗಮನಿಸಿ ಬಾಳು ಬಂಗಾರ ನೈತಿಕ. ಮಾನಸಿಕ ಪರಿಶುದ್ಧ ಧರ್ಮ ತತ್ವ ಸಮನ್ವಯ ಅವಶ್ಯ ನಾಲಿಗೆ ನಾಡನಾಳವುದು ಮಾತು ಸಂಸ್ಕೃತಿ ಸಂಸ್ಕಾರ ತಿಳಿಸುವದುಶಬ್ದಗಳು ವ್ಯಕ್ತಿ ವಿಶಾಲ ಸಂಸ್ಕಾರಗುಣ ಧರ್ಮ ಸಮನ್ವಯ ಸತ್ಯ ಶುದ್ಧ ಕಾಯಕ ಪ್ರಮಾಣಿಕತೆ ನಿತ್ಯ ನಿರಂತರ ಸತ್ಯವೇ ದೇವರು ನಡೆ ನುಡಿ ವಿಶ್ವ ಮಾನ್ಯ ಜ್ಞಾನ ಅರಿವು ವಿಶ್ವಶಾಂತಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ಜಗವೇ ಶಾಂತಿ ಬಯಸುವ ಪ್ರಭೆ ನಿರ್ಮಲ
0
January 09, 2023
Tags