ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನಿಶ್ಚಿತ ಖಚಿತ ಆಲೋಚನೆ ಶ್ರಮ ಸೇವೆ ಪರೋಪಕಾರ ಪರಸ್ಪರರ ಮನಸ್ಸಿನ ಮೇಲೆ ಯೋಜನೆ ಯೋಚನೆ ಖಚಿತ ಸಂತೋಷ ಆನಂದ ಹಂಚಿಕೊಳ್ಳಲು ಮನಸ್ಸು ಅವಶ್ಯ ಸಂಸ್ಕಾರಬೇಕುನೀರಮೇಲೆ ಅಕ್ಷರಬರೆದವರು ಭರವಸೆ ಕಳೆದುಕೊಂಡ ಪಾಪಿಗಳು ಶ್ರಮ ಸೇವೆ ಮರೆತವರು ಉಸುಕಿನಮೇಲೆ ಅಕ್ಷರ ಬರೆದವರು.ದೇವರು ಧರ್ಮ ನಂಬಿಕೆ ತುಂಬಿ ಹಣಪಡೆಯುವ ಹಪಹಪಿಇರುವ ಪರಮಪಾಪಿಗಳು ಸಮಾಜ ಧರ್ಮ ಸುಧಾರಣೆ ನಾಟಕ ಮಾಡಿದ ಕಪಟಿಗಳು ಲಾಭಹಾನಿ ನಷ್ಟ ನೋಡುವ ಸಮಾಜ ಘಾತಕರುಹೃದಯತುಂಬಿ ಪ್ರಗತಿಪರ ಆಲೋಚನೆ ಪರಸ್ಪರರ ಕಲ್ಯಾಣ ಬಯಸುವ ವ್ಯಕ್ತಿ ತಾನುಬದುಕಿ ಅಕ್ಷರದ ಅರಿವು ತುಂಬಿದ ಧರ್ಮ ನೈತಿಕ ಮೌಲ್ಯಗಳನ್ನು ರಕ್ಷಣೆ ಮಾಡುವವರು ಬಂಗಾರದ ಅಕ್ಷರ ಬರೆದು ಇತಿಹಾಸ ರಚಿಸಿದವರು ನಿರಂಜನ ಪ್ರಣವಸ್ವರೂಪಿಗಳು ನಿಜತ್ಯಾಗಿ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಪ್ರಗತಿಪರ ಆಲೋಚನೆ ನಿಮ್ಮ ಸೇವೆ ಹೃದಯ ತುಂಬಿ ವಿಶ್ವಬೆಳಕು
0
January 02, 2023
Tags