ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿಅದೃಷ್ಟ ಆನಂದ ಸಂತೋಷ ಸಂಭ್ರಮ ಕ್ಷಣಕ್ಷಣ ತೃಪ್ತಿ ಪಡೆಯುವ ಮನಸ್ಸು ಕುತೂಹಲ ಕಾತುರ ಕ್ಷಣ ಸೃಷ್ಟಿ ನಿಯಮ ಅದು ಅಗೋಚರ ಆಗಮ್ಯ ಅಪ್ರತಿಮ ಉಸಿರು ಇರುವವರಿಗೆ ಕಷ್ಟ ಸುಖಃ ಆನಂದ ನಂತರ ಮೌನ ಶಾಂತಿ ಪ್ರಕೃತಿಯ ನಿಯಮ ಗಾಳಿ ಹಿಡಿದಿಡಲು ಕೈಹಿಡಿದು ಕಟ್ಟಿ ಹಾಕಲು ಸಾಧ್ಯವೇ?ಹಣ ಬಂಗಾರ ಆಭರಣ ವಸ್ತುಗಳನ್ನು ಭದ್ರತೆ ಒದಗಿಸಲಾಗಿದೆ ಉಸಿರು ಭದ್ರತೆ ಸಾಧ್ಯವೇಮನೋನಿಗ್ರಹ ಆತ್ಮಸ್ಥೈರ್ಯ ನಿಯಂತ್ರಣ ಮಾಡಲು ಮಂತ್ರ ಸಂಸ್ಕಾರ ಸಂಸ್ಕೃತಿ ಮೂಲಕ ನಿಯಂತ್ರಣ ಸಾಧ್ಯಯಂತ್ರ ವೈದ್ಯಕೀಯ ಚಿಕಿತ್ಸೆ ನಿಯಂತ್ರಣ ಸಾಧ್ಯವಿಲ್ಲಮನಸ್ಸು ಗಾಳಿ ಎರಡು ಹಿಡಿದುಕೊಂಡು ಇರಲು ಯೋಗ ತ್ಯಾಗ ಶಿವಯೋಗದಿಂದ ಸಾಧಿಸಲು ಸಾಧ್ಯಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತಪಸ್ಸು ಶಿವಯೋಗ ವಿಶ್ವದ ಪ್ರಪ್ರಥಮ ವಿಶ್ವಗುರುಬಸವಣ್ಣನವರು ಕಂಡ ಇಷ್ಟ ಪ್ರಾಣಭಾವ ಓಂಶ್ರೀಗುರುಬಸವಲಿಂಗಾಯನಮಃ ಓಂಐಂಹ್ರೀಂಕ್ಲೀಂ ಸೌಂಕ್ರೌಂಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಓಂ ಯಂ ವಾಂ ಶಿಂ ಮಂನಂ ಬಂ ಹಂ ಕ್ಷಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಮಂತ್ರ ನಿತ್ಯ ಸಂತೃಪ್ತಿ ಆನಂದ ಪಡೆಯಲು ಸಾಧ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.