ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಜನನ ಜನಿಸುವ ಇಚ್ಛೆ ಯಾರು ಮಾಡಿ ಬಂದಿರುವದಿಲ್ಲ ಬಯಕೆ ಆಪೇಕ್ಷೆ ಮಾಡಿ ಅರ್ಜಿ ಹಾಕಿ ಜನಿಸಿರುವದಿಲ್ಲತ್ಯಾಗ ಸೇವೆ ಪರೋಪಕಾರ ಸಹಕಾರ ಸರಳ ಜೀವನ ಚರಿತ್ರೆ ಇತಿಹಾಸ ಖಚಿತ ನಿರ್ಣಯ ಕೊಡಲು ವಚನ ಸಾಹಿತ್ಯ ಹುಟ್ಟಿದೆ ಶ್ರೀ ಗುರುವಿನ ಹಸ್ತದಲ್ಲಿ ನೈಜ ಸರಳ ಕರಮನಭಾವ ಶುದ್ಧವಾದ ಕಾಯಕ ಸೇವೆ ನಿಜವಾದ ಸಾಧನೆ ನಿರ್ಭಯ ಅಡ್ಡಿ ಆತಂಕ ಶರಣರ ಜೀವನ ಪಾವನವಾಗಲು ದೈರ್ಯ ಸಹಾಸ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ತಾವುಗಳು ಕರುಣಿಸಿದ ಪ್ರಸಾದ
0
January 27, 2023
Tags