ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿರೈತ ಉಳುಮೆ ರೈತ ಬೀಜ ರೈತ ಪರಿಶ್ರಮ ರೈತತ್ಯಾಗ ನಿಜವಾದ ಭೂಮಿ ಪಾವನ ಮಾಡಿದ ಪರಮಶಿವಯೋಗಿ ಸೇವೆ ಇತಿಹಾಸ ಸತ್ಯ ಅಳಿಸಲಾಗದ ಚರಿತ್ರೆ ಮೈಮರೆತರೆ ಯಾರಿಗೂ ಉಳಿಗಾಲವಿಲ್ಲನೈತಿಕ ಮಾನಸಿಕ ಪರಿಶುದ್ಧವಾದ ರೈತರ ಬದುಕು ಜೀವನ ಚರಿತ್ರೆ ಮರೆಯಬಾರದುಉಪಕಾರ ಪ್ರತಿಫಲ ಬಯಸದ ನಿಜವಾದ ದೇವರು ಸತ್ಯ ಸಂಗತಿನಾಡಜನರ ಬದುಕು ಹಸನವಾಗಲು ಪ್ರಕೃತಿ ಪುರುಷ ರೈತರಿಗೆ ಸರಕಾರಗಳು ಒಳ್ಳೆಯ ಯೋಜನೆ ರೂಪಿಸುತ್ತಿದೆ ಸ್ವಾಗತಸರಕಾರ ರೈತರ ಮಕ್ಕಳ ಲಗ್ನ ಯೋಜನೆ ಮಾಡಬೇಕುರೈತರಮಕ್ಕಳಿಗೆ ಯೋಗ್ಯ ಕನ್ಯಾ ಯೋಜನೆ ರೂಪಿಸುವ ಜವಾಬ್ದಾರಿ ಕರ್ನಾಟಕ ಸರಕಾರ ಭಾರತ ಸರಕಾರ ಮಾಡಬೇಕುಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವಾಸ ನಂಬಿಕೆ ತ್ಯಾಗ ಸೇವೆ ನಿಜವಾದ ರೈತರು
0
January 29, 2023
Tags