ಓಂಶ್ರೀಗುರುಬಸವಲಿಂಗಾಯನಮಃ ಖಜೂರಿ ಶ್ರೀ ಮುರುಘೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಅಧಿಕೃತ ಪರಿಣಾಮ ನ್ಯಾಯಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಆದರೆ ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದಾರೆ ಮಾಧ್ಯಮಗಳು ಸಮಾಜಿಕ ಜಾಲತಾಣಗಳಲ್ಲಿ ನಿರ್ಣಯ ಪ್ರಕಟಣೆ ಮಾಡುವುದು ನ್ಯಾಯ ಸಮ್ಮತವೇ.?ಪ್ರಶಸ್ತಿ ಪುರಸ್ಕೃತ ಸಾಹಿತಿ ಪತ್ರಕರ್ತರು ಪತ್ರಿಕೆ ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಕಟಣೆ ನ್ಯಾಯಲಯ ವಿಚಾರಣೆ ನಡೆಸುತ್ತಿದ್ದಾರೆ ಆದರೆ ನ್ಯಾಯಾಂಗ ವಿಚಾರಣೆ ನಡೆಯುತ್ತಿರುವಾಗ ಹೌದು ಅಲ್ಲ ನಿರಪರಾಧಿ ನಡೆದಿಲ್ಲ ನಿರ್ಣಯ ಪ್ರಕಟಣೆ ಮಾಡಿದರೆ ನ್ಯಾಯಾಂಗದ ಮೇಲೆ ಅಧಿಕೃತ ಹಕ್ಕು ಸ್ಥಾಪನೆ ಮಾಧ್ಯಮ ಪ್ರತಿನಿಧಿಗಳುಮಾಡಿ ಸರಿಯಾದ ತನಿಖೆ ನಡೆಸಲು ತೊಂದರೆ ಮಾಡಬಾರದು ದಾರಿ ತಪ್ಪಿಸುವ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ಸತ್ಯ ಅಸತ್ಯ ತೀರ್ಪು ಬರುವವರೆಗೆ ಮಾಧ್ಯಮಗಳು ಕಾಯಬೇಕು ಕಕ್ಷಿದಾರರಿಗೆ ನ್ಯಾಯ ಸಿಗಲು ವಿಳಂಬ ಆಗಬಾರದು ಸಾಕ್ಷಿ ಸಮೇತ ಪುರಾವೆಗಳು ಸೃಷ್ಟಿ ಮಾಡಲು ಅವಕಾಶ ಕೊಡಬಾರದು ವೈದ್ಯಕೀಯ ವರದಿ ಅಪರಾಧ ವರದಿಗಳು ವಿಚಾರಣೆ ಹಂತ ಇರುವಾಗ ಪ್ರಕಟಣೆ ಮಾಡಬಾರದು ಸೌಜನ್ಯ ವರದಿಗಳು ನ್ಯಾಯಮೂರ್ತಿ ವಿಚಾರಣೆ ಸತ್ಯ ಸಂಗತಿ ಅರಿಯಲು ತೊಂದರೆಯಾಗಬಾರದು ಸಂವಿಧಾನ ಕಾನೂನು ನಿಜವಾದ ಸತ್ಯ ಹೊರಬರುವವರೆಗೆ ಕಾಯಬೇಕು ಸಾಕ್ಷಿ ಪುರಾವೆಗಳು ತಪಾಸಣೆಗೆ ಅಡ್ಡಿ ಮಾಡಬಾರದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಸತ್ಯ ತಿರ್ಮಾಣ ಸತ್ಯ ಶುದ್ಧ ಪೂರ್ಣ ಪ್ರಮಾಣದಲ್ಲಿ ಇರಲಿ ಮಾನವರು ಕೊಡುವ ನಿರ್ಣಾಯಕ ನ್ಯಾಯ ಒದಗಿಸಲು ಸಾಧ್ಯವಿಲ್ಲ ಮನಸಾಕ್ಷಿ ಮುಂದೆ ಯಾವದು ನಿರ್ಣಯ ಸಾಧ್ಯವಿಲ್ಲ

Tags

Post a Comment

0 Comments
* Please Don't Spam Here. All the Comments are Reviewed by Admin.