ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರಶಿವಯೋಗಿಗಳವರ ಜಂಗಮವಾಣಿವಿಶೇಷ ಆಸಕ್ತಿ ಇಟ್ಟುಕೊಂಡಿರುವವರ ದುರಾಸೆ ಅತಿ ಅಪಾಯ ಆಘಾತ ನಮ್ಮ ಮೂಗಿನ ನೇರಕ್ಕೆ ಮಾತನಾಡುವವರು ಪ್ರಥಮ ತಮ್ಮ ಮನಸಾಕ್ಷಿ ಪರೀಕ್ಷೆ ಮಾಡಿನಮ್ಮ ಮನಸ್ಸು ನಿರಂತರ ಪ್ರಯತ್ನ ಮಾಡಿ ಸಂತೋಷ ಸಂಭ್ರಮ ಪಡೆಯಲು ಕಾತುರ ಆತುರದಲ್ಲಿ ಮನಸಾಕ್ಷಿ ಮರೆಯುತ್ತಾರೆ ಉಪದೇಶ ಕೊಡುವವರು ಪಾಲಿಸಲು ಸಾಧ್ಯವಾದರೆ ಸಕ್ಕರೆ ಯಾರಿಗೂ ಹೂವು ಯಾರಿಗೂ ಆಮಂತ್ರಣ ಕೊಡಲು ಸಂದೇಶ ಉಪದೇಶ ಕೊಡಲಾರದು ಅವಶ್ಯಕತೆ ಇರುವವರು ಪಡೆದು ಆನಂದ ಸಂತೋಷ ಪಡಲು ಸಾಧ್ಯ ವಿನಾಕಾರಣ ಅಪರಾಧ ಆರೋಪ ಮಾಡಿದರೆ ನಮ್ಮ ಮನಸ್ಸು ಹೃದಯ ಸದಾಹೃದಯದಲ್ಲಿ ಬಸವಸ್ಮರಣೆ ನಿರಂತರ ಇರಲು ಸಾಧ್ಯವಿಲ್ಲ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ಮನಸ್ಸು ಹೃದಯ ಸದಾಕಾಲ ನಿಮ್ಮ ನಾಮಸ್ಮರಣೆ ಮಾಡಲು ಕರುಣಿಸು
0
January 06, 2023
Tags