ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶರೀರ ಶುದ್ಧೀಕರಣ ಮಾಡಿದರೇನು ಮನಸ್ಸು ಶುದ್ಧೀಕರಣ ಮಾಡಲರಿಯದೆ ಅಲಂಕಾರ ವಸ್ತು ಪ್ರದರ್ಶನ ನೀಡುವ ಹವ್ಯಾಸ ಪ್ರತಿಗಳಿಗೆ ಭಸ್ಮ ಲೇಪನ ನಾಟಕ ಸಾಕು. ಸತ್ಯ ನಿರ್ಮಲ ಮನಸ್ಸು ವಿಶೇಷ ಸಂಸ್ಕೃತಿ ಸಂಸ್ಕಾರ ಮುಖ್ಯತನುಮನಧನ ತ್ರಿಕಾಲ ಸತ್ಯ ಅರ್ಚಣೆ ಅರ್ಪಣೆ ಅರ್ಪಿತ ಶ್ರಮ ಸೇವೆ ನಿತ್ಯ ಕ್ಷಣವೂ ಉಸಿರು ಇರುವವರಿಗೆ ಪರೋಪಕಾರ ಸೇವೆ ನಿಜವಾದ ಪೂಜೆ ಮಂತ್ರವಾದರೆ ಅಭಿಷೇಕ ಘಂಟೆ ಜಾಗಟೆ ಶಬ್ದಗಳು ಪೂಜೆಯಾಗಲು ಮಾತಿನಂತೆ ನಡೆಯುವದು ನಡೆಶುದ್ಧಿ ನುಡಿ ಶುದ್ಧೀಕರಣ ಗುರುಲಿಂಗಜಂಗಮಪಾದೋದಕ ಪ್ರಸಾದ ಪರಿಣಾಮ ಒಳ್ಳೆಯ ಮಾತು ಮಂತ್ರ ಆಚಾರವೆ ಸ್ವರ್ಗ ಅನಾಚಾರವೇ ನರಕ ಪರರಮನೆಘಾತಮಾಡಿ ಗಂಗೆಯಲ್ಲಿ ಮಿಂದರೆ ಸ್ವರ್ಗ ಸಿಗಲಾರದು ರೀತಿ ನೀತಿ ಒಳ್ಳೆಯ ಪದ್ಧತಿ ಜೀವನ ಪಾವನವಾಗಲು ಸಾಧ್ಯ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಸತ್ಯ ಬಸವಧರ್ಮ ನಿಜವಾದ ಕಾಯಕ ಸೇವೆ ನಿಜವಾದ ಪೂಜೆ
0
January 07, 2023
Tags