ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರೀ ಮನ್ಮಾಹಾರಾಜ ನಿರಂಜನ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರಮಹಾಸ್ವಾಮಿಗಳು 21.02.1994 ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರಬೃಹನ್ಮಠ ನಾಡು ಧರ್ಮ ಸಂಸ್ಕೃತಿ ಸ್ವಾರ್ಥ ಸಾಧಕರು ಹಾಳು ಮಾಡಿರುವರು ಸತ್ಯ ಉಳಿಯಲು ತಾಳ್ಮೆ ಸಹನೆ ನಿಮ್ಮ ಮನಸಾಕ್ಷಿ ಇರಬೇಕುಅಂದು ಹುಡುಗ ನೆಂಟನಲ್ಲ ಹುಲ್ಲು ಬೆಂಕಿಯಲ್ಲ ಸತ್ಯ ಗಾಳಿಗುದ್ದಿ ಮೈ ನೋವು ಮಾಡಿ ಕೊಳ್ಳಬಾರದು ಸ್ವಾರ್ಥ ಸಾಧಕರು ರಕ್ತ ಸಂಬಂಧಿಕರು ವಂಶಪರಂಪರೆ ವಿರಕ್ತಮಠಗಳು ಇತಿಹಾಸ ತ್ಯಾಗ ಸೇವೆ ಮಾಡಿದ ಇತಿಹಾಸ ಹೇಳಲು ಹೆಸರು ಇರಲಾರದೆ ಹೋಗುವರುನಡೆ ನುಡಿ ಬದುಕು ಬರಹ ಒಂದು ಇರದವರು ಕಾಗದ ಹೂವು ಸುಗಂಧ ಪರಿಮಳ ಪಡೆಯಲು ಸಾಧ್ಯವಿಲ್ಲತಪಸ್ಸು ಸೇವೆ ಇರುವವರು ನಿತ್ಯ ಮುಕ್ತರು ಹಣ ಆಸ್ತಿ ಗಳಿಕೆ ಸಮಾಜ ಸೇವೆಮಾಡಲು ಬಳಕೆಯಾದರೆ ನಿತ್ಯ ತ್ರಿವಿದ ದಾಸೋಹ ಮಾಡಿದಂತೆಬೇಡುವಾತ ಜಂಗಮನಲ್ಲ ಕಾಡಿ ಬೇಡಿ ದಾಸೋಹ ಮಾಡಬಾರದುನಿತ್ಯ ನಿರಂಜನ ಪ್ರಣವ ಸ್ವರೂಪಿಗಳು ಸಾತ್ವಿಕ ಆಹಾರ ಸೇವನೆ ನಿತ್ಯ ಪ್ರಸಾದಿಕಭಾವ ಸೇವೆಮಾಡಿದ ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳು ನಿಜವಾದ ನಿಜವಿರಕ್ತರುಇಂದಿಗೇಂದು ನಾಳೆಗೇಂದು ಎಂದು ಗಳಿಸಿ ಬಳಸಲಿಲ್ಲ ಸಹಜ ಶಿವಯೋಗ ಪೂಜೆ ಕಾಯಕವಾಗಲಿಲ್ಲ ದೇಹವೆ ದೇಗುಲ ಮಾಡಿ ಶ್ರಮ ಮಂತ್ರ ಸೇವೆ ಪ್ರಸಾದ ಪರೋಪಕಾರ ಅಭಿಷೇಕ ಸಂತೋಷ ಸಂಭ್ರಮ ಆನಂದ ಕರ್ಪೂರ ಮಂಗಲಾರತಿ ಪ್ರತಿಫಲ ಆಪೇಕ್ಷೆ ಮಾಡದಿರುವುದು ನಿಜವಿರಕ್ತರು ಗಳಿಕೆ ಅಭಿಷೇಕ ಮಾಡಬಾರದುಶಿಕ್ಷಣ ಸತ್ಯ ಸೇವೆ ನಿಜವಾದ ಕಾಯಕ ವ್ಯಾಪಾರವಾದರೆ ವಿರಕ್ತರಾಗಲು ಸಾಧ್ಯವಿಲ್ಲಧಾರವಾಡ ಶ್ರೀ ಮುರುಘಾಮಠ ನಿಜವಾದ ಪ್ರಸಾದ ಸೇವೆ ಮಾಡುವ ಸಾವಧಾನ ಪತ್ರಿಕೆ ಅಖಿಲ ಭಾರತ ಶಿವಾನುಭವ ಪರೀಕ್ಷೆ ಮಾಡುವ ಮಹಾಂತಪ್ಪಗಳವರ ಮೃತ್ಯುಂಜಯಪ್ಪಗಳವರ ಆದರ್ಶ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರಮಹಾಸ್ವಾಮಿಗಳು ಅಥಣಿ ಗಚ್ಚಿನಮಠದ ಶ್ರೀ ಮುರುಘೇಂದ್ರ ಶಿವಯೋಗಿಗಳವರ ದಿವ್ಯ ಕೃಪೆ ಅಂತಃಕರಣ ಸೇವೆ ಪರೋಪಕಾರ ಮಾದರಿ ಶ್ರೀ ಚಂದ್ರಶೇಖರಗುರುಫಲಹಾರಶಿವಯೋಗಿಗಳಾಗಿ ಸೇವೆ ಆರಂಭಿಸಿ ನಿಮ್ಮ ಜೀವನ ಪಾವನವಾಗುವದು ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ತಾವು ನಿತ್ಯ ಗುರುಪಾತ್ರರು

Tags

Post a Comment

0 Comments
* Please Don't Spam Here. All the Comments are Reviewed by Admin.