ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಶ್ಚರ್ಯ ಆದರೂ ಸತ್ಯ ನಿರಂಜನ ಪ್ರಣವಸ್ವರೂಪಿ ನಿರಾಭಾರಿ ನಿರಂಜನ ಜಂಗಮರು ವಿರಕ್ತರು ಯಾರು?ಸಾರಸಜ್ಜನರ ಸಂಗ ಬೇಕು ಬೇಡವೇಂಬ ಭವ ಬೀಜ ಹುರಿದವರು ವಜ್ರ ಬೆಳ್ಳಿ ಬಂಗಾರ ಕೀರಿಟ ವೈಭವ ಆಕಾಶ ಮೋಡಗಳು ಮುಸುಕಿದಂತೆ ಏಕಾಗ್ರ ಚಿತ್ತದಲ್ಲಿ ಮನವನಿರಿಸಿ ಬಯಸದೆ ಬಂದಿರುವ ಪಡಿಪದಾರ್ದಗಳನ್ನು ಲಿಂಗಾರ್ಪಿತ ಮಾಡಿ ಪ್ರಸಾದ ಕಾಯ ಕರಣಾರ್ಪಣ ಭಾವಾರ್ಪಣ ತನು ಮನ ಸರ್ವಾಂಗಲಿಂಗವಾದವರು ಹಂಸ ಕ್ಷೀರ ನ್ಯಾಯದಂತೆ ಶ್ರೀ ಮುರುಘೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ವಿಭೂತಿ ಪುರುಷ ವಿಶ್ವಗುರು ಬಸವಣ್ಣನವರ ಆಸೆ ಸಕಲವು ಜಂಗಮ ಕೂಡಲಸಂಗಮದೇವ
0
February 24, 2023
Tags