ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ಮಹಿಳಾ ದಿನಾಚರಣೆ ಪ್ರಜಾಪ್ರಭುತ್ವ ಮಾದರಿ 12ನೇ ಶತಮಾನದಲ್ಲಿ ಪ್ರಪ್ರಥಮ ಅಕ್ಕಮಹಾದೇವಿ ಪ್ರಶಸ್ತಿ ಅಕ್ಕ ಪದವಿಅಲ್ಲಮಪ್ರಭು ಅನುಭವ ಮಂಟಪದಲ್ಲಿ ಸಮಾನತೆ ಸಾರಿದ ದಿನಅಂದು ನಿಜವಾದ ಸಮಾನತೆ ಗೌರವ ಘನತೆ ರಕ್ಷಣೆ ಮಾಡಿದ ವಿಶ್ವಗುರು ಬಸವಣ್ಣನವರ ಕನಸು ಇಡೇರಿಸಲು ಪ್ರಯತ್ನ ಮಾಡಿದವರು ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹೊಸಕೇರಿ ಬಸವನಗರ ಶ್ರೀ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ಕಮಿಟಿ ಬಸವನಗರನಿರಂಜನ ಮೂರ್ತಿ ನಿಲಲೋಚನ ತಾಯಿ ಮಹಿಳಾ ಮಠಾಧೀಶರ ಮಾಡಿದ ಕೀರ್ತಿಸಮಸ್ತ ಹೊಸಕೇರಿ ಬಸವನಗರ ರಾಮದುರ್ಗ ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಮಹಿಳಾ ಬಸವಧರ್ಮ ಬಸವಬೆಳಕು ಮಾಡಿರುವುದು ಇತಿಹಾಸವೇದಿಕೆ ಮಾತು ಪ್ರಚಾರ ಪಡೆಯಲು ಹಂಬಲ ಕುತೂಹಲ ಹುಟ್ಟಿಸುವ ಪ್ರಚಾರ ಪಡೆಯುವುದು ನಿಜಾಚರಣೆ ಮಾಡಲಾರದ ಧರ್ಮ ಗುರುಗಳು ಶಾಖಾಮಠವೇಂದು ಕರೆಯುತ್ತಾರೆ ನಿಜವಾದ ಶಾಖೆ ಅಂದರೆ ಪರಸ್ಪರ ಸಹಕಾರ ಧರ್ಮ ಸಮನ್ವಯ ಮಾಡುವುದು ನಿಜವಾದ ಅರ್ಥದಲ್ಲಿ ಸಹಜ ಶಿವಯೋಗ ದಾಸೋಹ ಪ್ರಸಾದ ಪರಿವರ್ತನೆ ಮಾಡುವುದು ಅಕ್ಷರಗಳಲ್ಲಿ ಬರೆದು ಕೀರ್ತಿ ವಾರ್ತೆ ಪಡೆಯುವುದು ಪುರಾಣ ಚರಿತ್ರೆ ಬರೆದರು ಮಾತ್ರ ಪರಿವರ್ತನೆ ಪರಿಣಾಮ ಶೂನ್ಯನಿಜವಾದ ಹೊಸಕೇರಿ ಭಕ್ತರು ಮಾಡಿರುವುದು ನಿಜವಾದ ಭಕ್ತಿ ಮಹಿಳಾ ದಿನಾಚರಣೆ ಸ್ವಾರ್ಥ ಸಮಾಜ ಸೇವೆಗೆ ಪೂರಕ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ತ್ಯಾಗ ಉಪಕಾರ ನಿಜವಾದ ಮಹಿಳಾ ದಿನಾಚರಣೆ

Tags

Post a Comment

0 Comments
* Please Don't Spam Here. All the Comments are Reviewed by Admin.