ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅತಿ ಹಣಬಲ ಇರುವವರು ಗಳಿಸಿದ ರೀತಿ ಬದುಕಿನ ರೀತಿ ಮನಸಾಕ್ಷಿ ಇರುತ್ತದೆಯೇ?ವಿಶ್ವದ ಪ್ರಪ್ರಥಮ ನಿಜವಿರಕ್ತರು ವಿಶ್ವಗುರು ಬಸವಣ್ಣನವರು ಮಾತ್ರಒತ್ತಡ ಹೇರಿ ಹಣಪಡೆಯಲಿಲ್ಲ ಯಾರಿಗೂ ಕಾಡಿ ಬೇಡಿ ಪೂಜೆ ಅಭಿಷೇಕ ಮಾಡಲಿಲ್ಲಕಾಯಕದ ಶ್ರಮದ ಬೆವರು ಅಭಿಷೇಕ ಅದರ ಸಂತೃಪ್ತಿ ನೈವೇದ್ಯ ಅದರ ನಿಸ್ವಾರ್ಥ ಸಮಾಜಸೇವೆ ನಿಜವಾದ ಪೂಜೆಯ ಆನಂದವೇ ನಿಜವಾದ ಮಹಾಮಂಗಳಾರತಿ ತನುಮನ ಪರೋಪಕಾರ ಪ್ರಸಾದ ಕಾಯವಾಗಬೇಕುಸಮಾಜ ಕಲ್ಯಾಣ ಸೇವೆ ನಿಜವಾದ ಸೇವೆ ಮಾಡಿ ಹಣಪಡೆಯದೆ ನಿತ್ಯ ಸಮಾಜ ಸೇವೆ ಮಾಡುವುದು ಅಪಮಾನ ಅಪಹಾಸ್ಯ ಮಾಡದಿರುವುದು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ನಿಜ ತ್ಯಾಗ ಯಾರಿಗೂ ಬರಲು ಸಾಧ್ಯವಿಲ್ಲ
0
March 09, 2023
Tags