Homeಬಸವಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ.ಮಣ್ಣ ಮಡಕೆ ಒಕ್ಕಲಿಗನಲ್ಲಿ,ಚಿನ್ನದ ಮಡಕೆ ಅರಮನೆಯಲ್ಲಿ.ಅರಮನೆ ಗುರುಮನೆ ಹಿರಿದಾದ ಕಾರಣ-ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!- ಕಿನ್ನರಿ ಬ್ರಹ್ಮಯ್ಯ ಆವ ಮಡಕೆಯಾಗಲಿ ಸ್ವಾದ ಸಾಕಾರದಲ್ಲಿ ಭೇದವಲ್ಲ.ಮಣ್ಣ ಮಡಕೆ ಒಕ್ಕಲಿಗನಲ್ಲಿ,ಚಿನ್ನದ ಮಡಕೆ ಅರಮನೆಯಲ್ಲಿ.ಅರಮನೆ ಗುರುಮನೆ ಹಿರಿದಾದ ಕಾರಣ-ಹಾದರ ಸಲ್ಲದು ಕಾಣಾ, ತ್ರಿಪುರಾಂತಕಲಿಂಗವೆ!- ಕಿನ್ನರಿ ಬ್ರಹ್ಮಯ್ಯ 0 test March 16, 2023 Tags ಬಸವ Newer Older