ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ15.12.1996ರಿಂದ 10.04.2023 ಇಂದಿನವರೆಗೆ ಶ್ರೀ ಕೋರಣೇಶ್ವರ ವಿರಕ್ತಮಠ ಶ್ರೀ ಗಳಿಗೆ ಆಶ್ರಯ ಅನ್ನ ಅರಿವೆ ಕೊಟ್ಟವರು ಜನ ಸಾಮಾನ್ಯ ಭಕ್ತರ ಸೇವೆ ಮರೆಯಲು ಸಾಧ್ಯವಿಲ್ಲಪರಮ ಭಕ್ತರು ದಾಸೋಹ ಮಾಡಿದವರು ನಿತ್ಯ ಪವಿತ್ರ ಸೇವೆ ಇತಿಹಾಸ ದಿನ ದಲಿತರು ಬಡಕೂಲಿ ಕಾಯಕ ಜೀವಿಗಳು ತುಲಾಭಾರ ಮಾಡಿದಿರಿ ಯಾವದೇ ರಾಜಕೀಯ ನಾಯಕರು ಹಣ ಕಾಣಿಕೆ ದೇಣಿಗೆ ಕೊಟ್ಟ ಬಗ್ಗೆ ಯಾವದೆ ದಾಖಲೆ ಇಲ್ಲ ಪರಮ ಭಕ್ತರು ಪಾಲನೆ ಪೋಷಣೆ ಮಾಡಿರುವಿರಿ ಭಿಕ್ಷೆ ಭಿನ್ನಹ ಮನೆಮನೆ ತಿರುಗಿ ಪಡೆದ ಬಗ್ಗೆ ನಮ್ಮಲ್ಲಿ ಅವಕಾಶ ಇರುವದಿಲ್ಲಖಜೂರಿ ದೇಶಮುಖರು ಖರೋಸಿ ಕಾಸಾರ ಶಿರಸಿ ಉಸ್ತೂರಿ ಎಣೆಗೊರ ಭಕ್ತರು ಕೊಟ್ಟ ಭೂಮಿ ಅಂಗೈಯ ಅಗಲ ಭೂಮಿ ಖಜೂರಿ ಸಮಸ್ತ ಭಕ್ತರ ಕಾಣಿಕೆ ಶ್ರೀ ಮಂತ ಭಕ್ತರು ದಾನ ಕೊಟ್ಟ ಇತಿಹಾಸ ಇರುವದಿಲ್ಲಕಾಯಕಜೀವಿಗಳು ನಿಮ್ಮ ಸೇವೆ ಇತಿಹಾಸಸತ್ಯ ಶುದ್ಧ ಕಾಯಕ ಮಾಡಿದವರು ನಿತ್ಯ ಗುರುಲಿಂಗಜಂಗಮ ಸೇವೆ ಸದಾಕಾಲ ಸಂಜೀವಿನಿ ಶ್ರೀ ರಾಮಚಂದ್ರ ವೀರಪ್ಪ ಸಂಸದರು ಶ್ರೀ ರೇವು ನಾಯಕ ಶ್ರೀ ಸುಭಾಷ್ ಗುತ್ತಿಗೆದಾರರು ಶ್ರೀ ಬಿ ಆರ್ ಪಾಟೀಲ ಇವರ ಶ್ರೀ ಮುಖ್ಯಮಂತ್ರಿ ಚಂದ್ರು ಇವರ ಅನುದಾನ ಕಟ್ಟಡ ಇರುತ್ತದೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಭಕ್ತಿ ಪ್ರಧಾನ ನಿತ್ಯ ದಾಸೋಹ

Tags

Post a Comment

0 Comments
* Please Don't Spam Here. All the Comments are Reviewed by Admin.