ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ. ಜಂಗಮವಾಣಿಆಗಮ್ಯ ಅಗೋಚರ ಅಪ್ರತಿಮ ಕರಸ್ಥಲ ಇಷ್ಟಲಿಂಗ ಕರುಣಿಸಿದ ವಿಶ್ವಗುರು ಬಸವಣ್ಣನವರ ಅನುಭವ ಸ್ವಾನಭವ ಸಹಜ ಶಿವಯೋಗಪಡೆದವರು ನಿಜದ ನಿಲುವು ಸತ್ಯ ಸಾಕ್ಷತ್ಕಾರ ಓಂ ಯಂ ವಾಂ ಶಿಂ ಮಂ ನಂ ಹಂ ಕ್ಷಂ ಬಂ ಇಷ್ಟ ಪ್ರಾಣ ಭಾವ ಶಿವಯೋಗ ಸುಖಃ ಸಕಲ ಮಾತನಾಡುವ ಮಾನವಸ್ವರೂಪ ಅರಿದೊಡೆ ಶರಣ ಮರೆದೊಡೆ ಮಾನವ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಅಳವಡಿಸಿ ಆಚರಿಸಿದ ವಿಶ್ವಗುರು ಬಸವಣ್ಣನವರ ಸತ್ಯ ಸಂಶೋಧನೆ ಸಕಲರ ಕಲ್ಯಾಣ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಶೂನ್ಯ ಪೀಠ ಜಗದ ನಿಯಮ ಸತ್ಯ ಪಾಲನೆ ಸ್ವಯಂ ಪೂಜೆ
0
April 09, 2023
Tags