ಓಂಶ್ರೀಗುರುಬಸವಲಿಂಗಾಯನಮಃಖಜೂರಿಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಕ್ಷರದ ಅರಿವು ಪುಸ್ತಕ ತಾಳೆಗರಿ ತಾಮ್ರ ಹಲಗೆ ಮೇಲೆ ಬರಹ ಕಲಿಕೆ ಆಧಾರ ಪುಸ್ತಕ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಅಕ್ಷರ ಅರಿವಿನ ಮಹಾಮನೆ ಜ್ಞಾನ ಹಂಚುವ ವಿಶ್ವಪುಸ್ತಕ ದಿನ ಎಪ್ರಿಲ್ 23 ವಿಶ್ವಗುರುಬಸವಣ್ಣನವರು ಅಂದು ಪ್ರತಿ ಕಾಯಕ ಜೀವಿಗಳಿಗೆ ನುಡಿದರೆ ಮುತ್ತಿನ ಹಾರದಂತ್ತೆ ಸ್ಫಟಿಕದಂತ್ತೆ ಸಮಾಜ ಮೆಚ್ಚುಗೆ ಆಗುವಂತೆ ವಚನ ರಚಿಸಿ ತಾಳೆಗರಿ ಗ್ರಂಥ ರೂಪದಲ್ಲಿ ಸಂಗ್ರಹಿಸಿ ಶೂನ್ಯ ಸಂಪಾದನೆ ರಚಿಸಿ ಕರ್ನಾಟಕ ರಾಜ್ಯ ಕಾಶ್ಮೀರ ಭೂಪಾಲ ಆಪಘಾನಿಸ್ಥಾನ ಸೂಪಿ ಸಂತ ಮರುಳ ಶಂಕರ ದೇವರು 770ಅಮರಗಣಂಗಳು ಒಂದು ಲಕ್ಷ ತೊಂಬತ್ತು ಸಾವಿರ ಶರಣ ಸಂಕುಲ ವಚನ ಸಾಹಿತ್ಯ ವಿಮರ್ಶಕರು ವಚನ ಪಚನ ಮದುವಯ್ಯ ಹರಳಯ್ಯ ದಂಪತಿಗಳು ಕಲ್ಯಾಣಮ್ಮ ಶಿಲವಂತರ ಕಲ್ಯಾಣ ಮಹೋತ್ಸವ ವಿಶ್ವದ ಸಮಗ್ರ ಕ್ರಾಂತಿ ಸಮಾನತೆ ಭಾವೈಕ್ಯತೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಸಮಗ್ರ ಕಲ್ಯಾಣ ಬಯಸಿದ ನಿಮ್ಮ ಅಕ್ಷರ ಅರಿವು ಪುಸ್ತಕ ರೂಪದಲ್ಲಿ ಕರ್ನಾಟಕ ಸರ್ಕಾರ ವಚನ ವಿಶ್ವವಿದ್ಯಾಲಯ ಬಸವಕಲ್ಯಾಣದ ನೂತನ ಅನುಭವ ಮಂಟಪ ವಿಶ್ವ ಜ್ಞಾನ ಪ್ರಸಾರ ಮಾಡುವ ಕೇಂದ್ರಿಯ ವಿಶ್ವವಿದ್ಯಾಲಯವಾಗಬೇಕು

Tags

Post a Comment

0 Comments
* Please Don't Spam Here. All the Comments are Reviewed by Admin.