ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವಗುರುಬಸವಣ್ಣನವರ ನೆನಪು ಸ್ಮರಣೆ ಜಯಂತಿ ಅಂಗವಾಗಿ ಹೃದಯ ಸಿಂಹಾಸನ ನಿತ್ಯ ನೆನಪು ಸತ್ಯ ನಿಮ್ಮ ಹೆಸರು ದಿನ ದಲಿತ ಸಾಮಾನ್ಯ ಬಡವಬಲ್ಲಿದ ಸತ್ಯ ಶುದ್ಧ ಕಾಯಕಜೀವಿಗಳು ಉಸಿರು ಮಂತ್ರ ಅವರಶ್ರಮದ ಬೆವರು ಅಭಿಷೇಕ ಅವರ ಆನಂದ ಪುಷ್ಪ ಅವರನಿದ್ರೆ ಜಪ ಅವರ ನೀರು ಪಾದೋದಕ ಅವರು ಸ್ವೀಕರಿಸಿ ಸಂತೋಷ ಸಂಭ್ರಮ ಪ್ರಸಾದ ನೈವೇದ್ಯ ಕಾಯಕಜೀವಿಗಳ ಮನೆಯೆ ಸ್ವರ್ಗ ಅವರ ಮಾತುಮಂತ್ರ ಜೀವನಪೂರ್ತಿ ತ್ಯಾಗ ಸೇವೆ ಪರೋಪಕಾರ ಕಾಯಕಜೀವಿಗಳು ಅನುಭವ ಮಾತು ವಚನ ನಡೆ ನುಡಿ ಬಾಗಿದತಲೆ ಮುಗಿದ ಕೈಯಾಗಿರಿಸುವದು ಆಚಾರವೇ ಸ್ವರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಇಂದು ನಾಳೆ ಉಸಿರು ಜಗವಿರುವತನಕ ನಿಮ್ಮ ಕೀರ್ತಿ ವಚನ ಸಾಹಿತ್ಯ ನಿಜ ಬದುಕಿನ ಕಲ್ಯಾಣ ಮಾರ್ಗದರ್ಶಿ ನಿಜ ಸಂವಿಧಾನ
0
April 22, 2023
Tags