ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಆಶ್ಚರ್ಯ ಆದರೂ ಸತ್ಯ ತ್ಯಾಗಿ ಯೋಗಿ ಆಡಳಿತ ನಡೆಸಿ ಸಮಾಜ ಜಾಗೃತಿ ಮಾಡಿದ ಯೋಗಿ ಆದಿತ್ಯನಾಥ ಸಮರ್ಥವಾಗಿ ಸಮಾಜ ಆಡಳಿತ ನಿರ್ವಹಣೆ ಮಾಡಿದ್ದಾರೆ ಇತಿಹಾಸ ಚರಿತ್ರೆ ಅವಿಸ್ಮರಣೀಯಅಂದು ವಿಶ್ವಗುರು ಬಸವಣ್ಣನವರ ಆಡಳಿತ ಇಂದು ನಾಥಪಂಥದ ಆದಿತ್ಯನಾಥ್ ಯೋಗಿ ನೆನಪಿಗೆ ಬರುವುದು ಉತ್ತರ ಭಾರತದ ಮುಖ್ಯಮಂತ್ರಿಗಳಾಗಿ ನಿಜವಾಗಲು ತ್ಯಾಗ ನಿಸ್ವಾರ್ಥ ಸೇವೆ ಮರೆಯಲು ಸಾಧ್ಯವಿಲ್ಲಇಂದು ಅವರ ಸರಳತೆ ಮಹಾತ್ಮರ ಸಾದು ಸಂತರ ಕಂಡ ಆನಂದ ಹಂಚಿ ಅತ್ಯಂತ ಹೆಚ್ಚು ಭದ್ರತೆ ನಡುವೆ ಗುರು ವಿರಕ್ತರಿಗೆ ಗೌರವ ಸಮರ್ಪಣೆ ಶ್ರೀ ಸುಭಾಷ್ ಆರ್ ಗುತ್ತಿಗೆದಾರರು ಸಮಸ್ತ ಗುರುವಿರಕ್ತರಿಗೆ ಆಳಂದ ಚುನಾವಣೆ ಪ್ರಸಾರ ಸಂದರ್ಭದಲ್ಲಿ ಗುರುಲಿಂಗಜಂಗಮ30.04.2023 ಅತ್ಯಂತ ಪವಿತ್ರ ಧರ್ಮ ಮತ್ತು ಆಡಳಿತ ಸಮಾನತೆಯ ಸೌಹಾರ್ದತೆ ಕಂಡು ಮನಸ್ಸು ಸಂತೋಷಗೊಂಡಿದೆ ವಿಶಾಲ ಧರ್ಮ ಸಮಾಜ ಜಾಗೃತಿ ಒಳ್ಳೆಯ ಧರ್ಮ ಸಮನ್ವಯ ಸಮಾನತೆ ಯಶಸ್ವಿಯಾಗಿ ಜರುಗಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ಪ್ರೇರಣೆ ಪಡೆದವರು ನಿತ್ಯ ಸಂತೃಪ್ತ ಸೂಖಃ ಸಿಗಲಿ

Tags

Post a Comment

0 Comments
* Please Don't Spam Here. All the Comments are Reviewed by Admin.