ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸತ್ಯ ಶುದ್ಧ ಕಾಯಕ ಜೀವಿಗಳ ದಿನ ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪದಲ್ಲಿ ವಚನ ಪಚನ ರಚನೆ ಒಗಟು ಬೆಡಗಿನ ವಚನ ಅರ್ಥ ವಿಮರ್ಶೆ ದಿನ 1ಮೇಅಂದು ಹಾಡು ನೃತ್ಯ ನಾಟಕ ಜನಪದರು ರಚನೆ ವಚನ ಪದ್ಯ ಗದ್ಯೆ ನವರಸದಿಂದ ಕೂಡಿದ ನವಸಕೀಲ ನವಮಾರ್ಗ ನವದ್ವಾರ ಪಕ್ವವಾದ ಚರ್ಚೆ ಅನುಭವ ಪ್ರಮಾಣ ‌ಸರಳ ಸಾತ್ವಿಕ ಸತ್ಯ ಸಂಗತಿ ಸಹಜ ‌ಸುಲಭ ಸುಂದರ ದೃಶ್ಯ ಅನುಭವ ಹಂಚಿಕೆಆಚರಣೆ ಬದುಕು ಕಟ್ಟಿಕೊಳ್ಳಲು ಹೃದಯಶಿವನಡೆನುಡಿ ನಾಡು ಸಂಸ್ಕೃತಿ ಭಾಷೆ ಭಾವನೆ ಹೃದಯ ತುಂಬಿ ವಚನ ಸ್ವೀಕರಿಸಿದರುಮಾತು ಮನ ಗುರುಲಿಂಗಜಂಗಮ ಇಷ್ಟ ಪ್ರಾಣ ಭಾವ ಕಾಣುವುದೇ ಇಷ್ಟಲಿಂಗ ಭಾವಲಿಂಗ ಪ್ರಾಣಲಿಂಗ ಪೂಜೆ ಕಾಯಕದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸರಳ ಕಾಯಕಜೀವಿಗಳು ಆರೋಗ್ಯ ಸದೃಢ ಕಾಯಕವೇ ತನುಮನಧನ ಅರ್ಚನ ಅರ್ಪಣೆ ಅರ್ಪಿತ ಮಾಡಿದ ಕಾಯಕಜೀವಿಗಳು ಸದಾಕಾಲ ಸಂತೃಪ್ತಿ ಸಂತೋಷ ಹಂಚಿಆನಂದ ಪಡೆದವರು ಅಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ದಯೆ ಪ್ರೀತಿ ಹಂಚುವದಿನವಾಗಲಿ

Tags

Post a Comment

0 Comments
* Please Don't Spam Here. All the Comments are Reviewed by Admin.