ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿದೃಶ್ಯ ದೃಷ್ಟಿ ಮಾತು ಕೃತಿ ಸಮಾಗಮ ನಿಜವಾದ ಸಹಜಶಿವಯೋಗದಲ್ಲಿ ನೋಟ ಕೂಟ ಮಾಟ ರಾಜಯೋಗ ಮಂತ್ರಯೋಗ ಹಠಯೋಗ ಲಯಯೋಗ ನಾಲ್ಕು ಯೋಗನೋಡುವದು ಕೂಡುವುದು ಓಂ ತಲೆ ನ ಬಲಬುಜ ಮ ಎಡಬುಜ ಶಿ ಹೊಕ್ಕುಳ ವಾ ಬಲಪಾದ ಯ ಎಡಪಾದ ಓಂನಮಃಶಿವಾಯ ಸರ್ವಾಂಗಲಿಂಗ ಕರಮನಭಾವ ಇಷ್ಟ ಪ್ರಾಣ ಭಾವ ಸಹಜಶಿವಯೋಗದಲ್ಲಿ ಕಾಣುವುದು ನೋಡುವದು ಸ್ವಾನುಭವ ಸಮಯ ಕಾಲ ಸಂದರ್ಭದಲ್ಲಿ ಸ್ವಯಂ ಪೂಜೆ ನಿಜವಾದ ಲಿಂಗವಂತರ ಪೂಜೆ ಮಾಡುವ ವಿಧಾನ ವಚನ ಪಠಣ ಲಿಂಗಾಂಗ ಸಾಮರಹಸ್ಯ ನಿರಂಜನ ಪ್ರಣವ ಸ್ವರೂಪಿ ನಿಜಜಂಗಮರ ಮೂಲಕ ಪಡೆಯಬೇಕುಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ನಡೆ ನುಡಿ ನಿಜವಾದ ಲಿಂಗವಂತರ ಆಚರಣೆ ಮಾತ್ರ
0
April 12, 2023
Tags