ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಶ್ರೀ ಸೂರ್ಯಕಾಂತ ಮೈಲಾರಪ್ಪ ತಡಕಲ್ಲ ಶ್ರೀ ಸಿದ್ದರಾಮಪ್ಪ ಕರಬಸಪ್ಪ ತಡಕಲ್ಲ ಶ್ರೀ ಶೈಲಸೂರ್ಯಕಾಂತ ತಡಕಲ್ಲ ಇವರ ಗಂಡುಮಗ ಹುಟ್ಟಿದ ನೆನಪು ಗುರುದರ್ಶನ ಪಡೆಯಲು ಹಂಬಲ ನೆನಪು ತಂದೆ ತಾಯಿ ಸಂಸ್ಕಾರಪಡೆದ ಶ್ರೀ ಮಾರುತಿ ಸೂರ್ಯಕಾಂತ ತಡಕಲ್ಲ ಊರಿಗೆ ಊಟ ಹಾಕಿ ಗುರುಕಾಣಿಕೆ ಕೊಟ್ಟು ಗುರುವಾಕ್ಯಪಾಲನೆಗಾಗಿ ದಾಸೋಹ ಮಹಾಮನೆಗೆ ಅಡುಗೆ ಮಾಡಲು ಪಾತ್ರೆಗಳು ಅರ್ಪಿಸಿದರು ಶ್ರೀ ಮತಿ ಮಲ್ಲಮ್ಮ ಸೂರ್ಯ ಕಾಂತ ತಡಕಲ್ಲ ಶ್ರೀ ಮಠದ ಹರಕೆ ಕಾಣಿಕೆ ಅರ್ಪಿಸಿದರು ಭಕ್ತಿ ಪರಿಪೂರ್ಣ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಭಕ್ತಿ ಸಮರ್ಪಕವಾಗಿ ಬಳಕೆ ನಿಮ್ಮ ಸೇವೆ ಪರಸ್ಪರ ಪೂರಕ ಅರ್ಪಿತ ಸಮಾಜ ಉಪಕೃತ
0
April 11, 2023
Tags