ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಬರೆದನಾನು ನಿಮ್ಮಹೆಸರ ನನ್ನ ಹೃದಯಪುಟದಲ್ಲಿ ಅರಿವೇ ಗುರು ಆಚಾರಲಿಂಗ ಅನುಭವ ಜಂಗಮವೆಂದು ಹೃದಯಮಿಲನ ಹೃದಯಸ್ಪಂದನ ಅಂತಃರಂಗ ನುಡಿಗಳನ್ನು ಹೃದಯ ಸಿಂಹಾಸನ ಉಸಿರು ಇರುವವರೆಗೂ ಹಂಚುವೆನೇಂದುಅಂಜಿಕೆ ಅಳಕು ಭಯವಿಲ್ಲ ಹೃದಯ ವೀಣೆ ನುಡಿಯುತ್ತಿದೆ ನಿಮ್ಮ ಹೃದಯ ನುಡಿ ಅಧಿಕಾರ ಮನಸ್ಸು ನಿಯಂತ್ರಣ ಮಾಡುವ ಓಂಶ್ರೀಗುರುಬಸವಲಿಂಗಾಯನಮಃ ನಾಮಸ್ಮರಣೆ ನಿತ್ಯ ಸಂಜೀವಿನಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ವಿ ಶ್ವ ಜಾಗೃತಿ
0
April 16, 2023
Tags