ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಅಂದು ವಿಶ್ವಗುರು ಬಸವಣ್ಣನವರ ಸಮಾನತೆ ಸಹಬಾಳ್ವೆ ಸಹಕಾರ ಪ್ರೀತಿ ಮಮತೆ ಹಂಚಲು ಸತತ ಪ್ರಯತ್ನ ಮಾಡಿ ಮನಸ್ಸು ವಿಚಾರ ಅಂತಃರಂಗ ಬಹಿರಂಗ ಶುದ್ಧಿಗೆ ಸತ್ಯ ಶುದ್ಧ ಕಾಯಕ ಶ್ರಮ ಸೇವೆ ಪೂರಕ ಇಂದು ಆಡಂಬರ ಕುಣಿತ ನೃತ್ಯ ಪ್ರದರ್ಶನ ಮನಸ್ಸು ವಿಕಾಸವಾಗಲು ಸಾಧ್ಯವೇ!ಯಕ್ಷ ಪ್ರಶ್ನೆ?ನೈತಿಕ ಹೊಣೆ ಹೊತ್ತು ಧರ್ಮ ತತ್ವ ಆಚರಣೆ ಪಾಲನೆ ಪೋಷಣೆ ಅಗತ್ಯ ಸಂಸ್ಕಾರ ಕೊಡಲು ಧರ್ಮಗುರುಗಳು ಉತ್ಸಾಹ ಮೂರ್ತಿವಾಗಬೇಕು ಉತ್ಸವ ನೇಪ ಮಾತ್ರಆಚರಣೆ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹೂವು ಕಾಯಿ ಕರ್ಪೂರ ಪರೋಪಕಾರ ಸಂಕೇತ ಹುಟ್ಟಿದ ಮೇಲೆ ಸೇವೆ ಪರೋಪಕಾರ ಮಾಡಬೇಕು ಶ್ರೀ ಜಗದ್ಗುರುಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಕರುಣೆ ನಿತ್ಯ ಸತ್ಯ
0
April 17, 2023
Tags