ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸತ್ಯ ಸುಳ್ಳು ಎರಡು ಅವಳಿಜವಳಿ ಅಣ್ಣ ತಮ್ಮ ಮಾದರಿಪುರುಷ ಆದರ್ಶ ಸ್ವಯಂ ಪೂಜೆ ಕಾಯಕ ಕಲಿಸಿದ ವಿಶ್ವಗುರು ಬಸವಣ್ಣನವರ ಕನಸು ನನಸು ಮಾಡಲು ಪ್ರಥಮ ಪ್ರಯತ್ನ ಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಸತ್ಯ ಸಂಕಲ್ಪ ಉಪವಾಸ ಸಾಲದ ಕಷ್ಟ ಅನುಭವಿಸಬೇಕಾಯಿತುಸ್ವಾನುಭವ ಸತ್ಯ ಸಾಕ್ಷಾತ್ಕಾರ ವಿಶ್ವಗುರುಬಸವಣ್ಣನವರ ವಚನ ತತ್ವ ಪಾಲನೆ ಅತ್ಯಂತ ಕಷ್ಟ ಅನುಭವ ಖಜೂರಿ ಶ್ರೀ ಮಠದಲ್ಲಿ ಕಳೆದ ಒಂದು ವರ್ಷದಿಂದ ಅನುಭವಧರ್ಮ ಕಾಯಕ ದಾಸೋಹ ಶಿಕ್ಷಣ ದಾಸೋಹ ಮಾಡಿದ ಖಜೂರಿ ಶ್ರೀ ಕೋರಣೇಶ್ವರ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತ ನಿಜಾಚರಣೆ ವಸತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶ್ರೀ ಸುಭಾಷ್ ಹರಳಯ್ಯ ಶ್ರೀ ಜ್ಯೋತಿ ಕಟಕೆ ಶ್ರೀ ಶೃತಿ ಮನೋಜ ಹಡಪದ ಶ್ರೀ ವಿಜಯಪೂಜಾರಿ ಶ್ರೀ ಶರಣಬಸವ ಶಿವಮೂರ್ತಿ ಶ್ರೀ ಲಲಿತಾ ಬನಸೋಡೆ ಶ್ರೀ ರಾಜಕುಮಾರ ಕಲಶೇಟ್ಟಿ ಶ್ರೀ ಶೈಲಶಿಲವಂತರ ಶ್ರೀ ಕುಮಾರಬಂಡೆ ಶ್ರೀ ಕೃಷ್ಣಾ ಹಡಪದ ಇವರಸೇವೆ ಶ್ರಮ ಮರೆಯಲು ಸಾಧ್ಯವಿಲ್ಲ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನಮಹಿಮೆ ಅಪಾರ ಸತ್ಯ ಶುದ್ಧ ಕಾಯಕ ಸೇವೆ ಅನ್ನದಾಸೋಹ ಜ್ಞಾನ ದಾಸೋಹ ನಿಮ್ಮ ಇಚ್ಛೆ ಆಪೇಕ್ಷೆ ಇಡೇರಿಸಲು ಸತತ ಪ್ರಯತ್ನ ನಿಮ್ಮ ಕೃಪೆ ನಿತ್ಯ ಸತ್ಯ

Tags

Post a Comment

0 Comments
* Please Don't Spam Here. All the Comments are Reviewed by Admin.