ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ರೂಪ ಪ್ರತಿರೂಪ ಕನ್ನಡಿ ತೋರಿಸುವ ಆಕೃತಿ ಸ್ಥಿರವಲ್ಲ ನಟನೆ ಮುಖ ಸುಂದರ ಮಾಡಲು ನೋಡುವ ನೋಟ ಮಾತ್ರ ಭಾವಚಿತ್ರ ಒಬ್ಬರ ತರ ಒಬ್ಬರು ಆಗಲು ಸಾಧ್ಯ ಅಂದರೆ ರೂಪ ಆಕೃತಿ ಒಂದೇ ಆದರೂ ಗುಣ ಚರಿತ್ರೆ ಒಂದೇ ಸಾಧ್ಯವಿಲ್ಲವಿಶ್ವಗುರುಬಸವಣ್ಣನವರು ನಿಜವಿರಕ್ತರು ಅಂದರೆ ಎರಡು ಸತಿ ಶರಣೆಯರು ಇದ್ಧರು ಬಸವಣ್ಣನವರ ಪ್ರತಿಕೃತಿ ಆದರೆ ಬಿಜ್ಜಳನ ಆಸ್ಥಾನ ಪ್ರಧಾನಮಂತ್ರಿ ಆಗಲು ಸಾಧ್ಯವೇ?ಬಸವಣ್ಣನವರ ಹಾಗೆ ಆಗಲು ಸಾಧ್ಯವಿಲ್ಲ ನಿಜವಾದ ಬಸವತತ್ವ ಪಾಲನೆ ಸಾಧ್ಯವೇ?ಇಂದಿಗೆ ನಾಳಿಗೇಂದು ಅನ್ನ ಅರಿವೆ ಬಂಗಾರ ಬಯಸಲಿಲ್ಲ ಇದು ಸಾಧ್ಯವೇ;?ಸಂಸಾರದಲ್ಲಿ ಇದ್ದು ಸಮಾನತೆಯ ಸಿದ್ಧಾಂತ ಅರಿತು ನಡೆದವರು ವಂಚನೆಯಿಲ್ಲದೆ ಕಾಯಕ ಮಾಡಿ ಪ್ರಸಾದ ಪಡೆಯುವದು ಸ್ವಾರ್ಥರಹಿತ ನಿಜ ಜೀವನ ನಡೆಸುವದು ಬಾಳು ಹಸನಮಾಡಿ ಬದುಕು ರೂಪಿಸಿದವರುವಿಶ್ವಗುರುವಾದವರು ಎಳು ಸೂತ್ರ ರಚಿಸಿದವರುಶ್ರೀಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಬಸವಣ್ಣನವರ ತ್ಯಾಗ ಸೇವೆ ಪರೋಪಕಾರ ನಿಜ ವಿರಕ್ತರಿಗೆ ಸಾಧ್ಯ
0
April 24, 2023
Tags