ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಶಿವಯೋಗಿಗಳವರಿಗೆ ಯಾವ ಸಂಬಂಧ ಇರುತ್ತದೆ ಅವರಿಗೆ ಹಣ ಸಂಪತ್ತು ಬಂಗಾರ ಬೆಳ್ಳಿ ಆಸ್ತಿ ಅವಶ್ಯಕತೆ ಇರುತ್ತದೆಯೆ?ಮೂರ್ಖತನ ಮಾತು ಪ್ರಶ್ನೆಗೆ ಉತ್ತರ ಸರಳ ಸಹಜ ತಿಳಿದುಕೊಳ್ಳಲು ಪ್ರಯತ್ನ ಮಾಡದ ಪಾಪಿಗಳು ದುಷ್ಕರ್ಮಿಗಳು ಕಾಣುವುದು ಅಡ್ಡ ಫಲಕ್ಕಿ ಹತ್ತಿ ನಾಯಿ ವಜ್ರವೈಡುರ್ಯ ಬಂಗಾರ ಹಾಕಿಕೊಂಡು ಮೆರವಣಿಗೆ ಹೊರಟರೆ ಕಟುಕರ ಮಾಂಸದಂಗಡಿ ಕಂಡ ತಕ್ಷಣ ಹಾರಿ ಹೋದಂತೆ ಸ್ವಾರ್ಥ ಸಾದಕರು ಇರುತ್ತಾರೆ ಸತ್ಯ ಆಚಾರ ಸಂಸ್ಕಾರ ಇರದವರಬಗ್ಗೆ ವಚನಕಾರರು ಅಂದನವೇರಿದ ಸೊಣಗನಂತೆ ಇರುವವರಿಗೆ ಸತ್ಯ ಅರಿವು ಸಾಧ್ಯವಿಲ್ಲಭೂಮಿಯ ಮೇಲಿನ ಸಕಲ ಚರಾಚರ ಸಕಲಜೀವಿಗಳು ತನು ಮನ ಅಗೋಚರ ಶಿವಶಕ್ತಿ ರಚನೆ ಆದಕಾರಣ ಅನಾಚಾರವೇ ನರಕ ನರಕದಲ್ಲಿ ಇರುವವರಿಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ತಪಸ್ಸು ವಚನ ತಿಳಿಯದ ಪಾಪಿಗಳು ಸತ್ಯ ಅರಿಯಲಾರರು

Tags

Post a Comment

0 Comments
* Please Don't Spam Here. All the Comments are Reviewed by Admin.