ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ 28.04.2023 ಇಂದು ಹಾಸ್ಯ ದಿನ ಅಶ್ಲೀಲ ಶಬ್ದ ಬಳಸದೆ ನಗೆಹಬ್ಬ ದಿನ ಕ್ಲೀನ್ ಕಾಮಿಡಿದಿನ ಶೃಂಗಾರ ವೀರ ರಣರಂಗ ಹಾಸ್ಯ ಭಯ ಕರುಣ ರೌದ್ರ ಅದ್ಭುತ ಶಾಂತ ನೋಟ ಕೂಟ ಮಾಟ ಅನುಭವ ಮಂಟಪದಲ್ಲಿ ನಗೆಮಾರಿ ತಂದೆ ಹಾಸ್ಯ ಚಕ್ರವರ್ತಿ ಇದ್ದರು ಈಗ ದೂರದರ್ಶನ ಕೀರ್ತನೆ ನಾಟಕ ಕಾವ್ಯ ರಚನೆ ನವರಸ ತುಂಬಿ ಹಾಡು ನೃತ್ಯ ಪಾತ್ರಗಳು ರಸಸ್ವಾದರುಚಿ ಶಬ್ದಗಳು ಒಂದು ಕಲೆ ಅದು ಹೃದಯ ಮನಸ್ಸು ಅರಳಿಸುವ ಅಶ್ಲೀಲ ಶಬ್ದಗಳು ಇರಲಾರದ ಶಬ್ದಗಳು ಹಾಸ್ಯ ರಸದೌತಣ ಊಟ ಮನಸ್ಸಿನ ಭಾವನೆ ಜಾಗೃತಿ ಮೂಡಿಸುವುದು ನಗೆ ಇರಬೇಕು ಊಟದಲ್ಲಿ ಉಪ್ಪಿನಕಾಯಿ ಇರುವಹಾಗೆ ಇರಬೇಕು ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಜೀವನದಲ್ಲಿ ರಸ ಭಕ್ತಿ ಜ್ಞಾನ ವೈರಾಗ್ಯ ಸುಖಃ ದುಖಃ ಮಿಶ್ರಣ ಅನುಭವ ಪ್ರಮಾಣ ನಡೆ ನುಡಿ ಜೀವನ ಸದಾಕಾಲ ಸಂತೋಷ ಸಂಭ್ರಮ ತುಂಬಿ ಮನಸ್ಸು ಸದಾಕಾಲ ನವರಸದಿಂದ ತುಂಬಲಿ

Tags

Post a Comment

0 Comments
* Please Don't Spam Here. All the Comments are Reviewed by Admin.