ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿತನುಶುದ್ಧವಾಗಲು ಕಾಯಕ ಮನಶುದ್ಧವಾಗಲು ಪ್ರಾರ್ಥನೆ ಧನಶುದ್ಧವಾಗಲು ದಾಸೋಹಶ್ರೀ ಕರಬಸಪ್ಪ ಶಾಂತಪ್ಪ ಬಂಡೆ ತಮ್ಮ ಮಗ ಮಲ್ಲಿಕಾರ್ಜುನ ಕರಬಸಪ್ಪಬಂಡೆ psi ಆದ ಕಾರಣ ನಮ್ಮ ಶ್ರೀ ಕೋರಣೇಶ್ವರ ರಥದ ಕಳಸಾರೋಹಣ ಸುತ್ತ ಕಮಲ ಆಕೃತಿ ಮಾಡಿಸಿದರು ಊರಿನ ಪ್ರಮುಖ ಕರಿಬಸವೇಶ್ವರ ವಿರಕ್ತಮಠ ಪೂಜಾಗದ್ಧುಗೆ ರಚನೆಗೆ ಸಂಪೂರ್ಣ ಮಾಡಿದರು ಅಲ್ಲಿ ಶ್ರೀ ಕೋರಣೇಶ್ವರ ಮೂರ್ತಿ ಶ್ರೀ ಈರಣ್ಣ ಬಸವಣ್ಣೆಪ್ಪ ಶಿಲವಂತರ ಶ್ರೀ ಪ್ರಭುಲಿಂಗಗುರುಬಸಪ್ಪ ಆವಟೆ ಶ್ರೀ ಮೂರ್ತಿ ಮಾಡಿಸಿದರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಶಿಲಾಮೂರ್ತಿ ಶ್ರೀ ಅಡವಯ್ಯಶಿರಗುಂಪಿಮಠ ಶಿಕ್ಷಕರು ಮಾಡಿದರುಹೊಸಕೇರಿ ಶ್ರೀ ಆರಹಟ್ಟಿ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ವಿರಕ್ತಮಠ ಶ್ರೀ ತೋಟಪ್ಪ ಶರಣರು ಮಾಡಿದರು ಶ್ರೀ ದಿವಾನ್ ಶರೀಪಶರಣರು ಸ್ವಂತ ಹೋಲದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಾಂತಿಧಾಮ ಮಾಡಿದರು ಶ್ರೀ ಶಂಕರಬಸಪ್ಪ ಅಂಗಡಿಹೊಸಕೇರಿ ಶ್ರೀ ಫಲಹಾರೇಶ್ವರ ಸಮಗ್ರ ಅಭಿವೃದ್ಧಿ ಟ್ರಸ್ಟ್ ರಚಿಸಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ವಿರಕ್ತಮಠ ತನುಮನಧನ ಅರ್ಪಿಸಿದರು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಜವಿರಕ್ತರು ಚರಜಂಗಮರ ಸೇವೆ ನಿತ್ಯ ಗುರುಲಿಂಗಜಂಗಮ ಸೇವೆ ನಿಜ ಭಕ್ತರು ನಿತ್ಯ ಸತ್ಯ
0
April 11, 2023
Tags