ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿನ್ಯಾಯ ನೀತಿ ಧರ್ಮ ಕಲಿಸಿದ ಅಮ್ಮ ಅವ್ವ ದಿನಾಚರಣೆ 14.05.2023 ರವಿವಾರ ಭಾನುವಾರ ಭಾರತದ ಇತಿಹಾಸದಲ್ಲಿ ಧಾರ್ಮಿಕ ಘೋಷಣೆ ಜಯನಮಃಪಾರ್ವತಿ ಪತಿಹರಹರ ಮಹಾದೇವ ಹರಹರಮಹಾದೇ ವ ಶಿವಶಕ್ತಿ ಒಂದೇ ಶ್ರೀ ಪದ ಲಕ್ಷ್ಮೀ ಸಂಪತ್ತು ವಿದ್ಯಾ ಜ್ಞಾನ ಭೂಮಿ ಹೆಣ್ಣು ನೀರು ಗಂಗೆ ಹಣಬಂಗಾರ ವಜ್ರ ವೈಡೂರ್ಯ ಸಂಪತ್ತು ಅಕ್ಷರ ಆರಂಭ ಸರಸ್ವತಿ ಓಂಕಾರ ಪ್ರಣವ ಅಉಮಾ ಶಿವಶಕ್ತಿ ಸಮಾಗಮ ನೈತಿಕ ರೀತಿ ಪದ್ಧತಿ ಬಳಕೆ ನಡೆ ನುಡಿ ಬಸವಣ್ಣನವರು ಶರಣ ಸತಿ ಲಿಂಗಪತಿ ದೇಹವೆ ಹೆಣ್ಣು ಅಗೋಚರ ಶಿವಶಕ್ತಿ ಪರಶಿವ ಚೇತನ ತಾಯಿ ಅವ್ವ ಅಮ್ಮ ದಿನಾಚರಣೆ ನೆನಪು ನೆನಹು ಸ್ಮರಣೆ ಇರಲೇಬೇಕು ತಾಯಿ ತಂದೆ ಸೇವೆ ಹುಟ್ಟಿದ ಪ್ರತಿ ಮಾನವ ಜೀವಿಗೆ ಅವಶ್ಯ ಇರಲೇಬೇಕು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಮಹಿಮೆ ಆಗಮ್ಯ ಅಪಾರ ನಮ್ಮ ಮನಸ್ಸಿನ ಆಳದಲ್ಲಿ ಉಸಿರು ಇರುವವರಿಗೆ ನಿಮ್ಮ ನೆನಪು ಗುರುತಾಯಿ ಎಂದು

Tags

Post a Comment

0 Comments
* Please Don't Spam Here. All the Comments are Reviewed by Admin.