ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶ್ವ ದಾದಿಯರ ದಿನಭೂಮಿಗೆ ಆಗಮನ ನಂತರ ಆರಂಭ ದಾದಿಯರ ನರ್ಸ್ ಭಾಯಿ ನಗರ ಶಹರ ಹಳ್ಳಿ ಪಟ್ಟಣ ಯಾವ ಕ್ಷಣ ವೈದ್ಯರು ಬರುವಮೋದಲು ಮುಖ ತೋರಿಸುವ ಸ್ವಾಗತಿಸಿ ಉಪಚಾರ ಮಾಡುವವರು ದಾದಿಯರು ತಾಯಿ ಕರುಣೆ ಪ್ರೀತಿ ವಾತ್ಸಲ್ಯ ಉತ್ಸಾಹ ತೋರಿಸುವರು ನಡೆ ನುಡಿ ಬದುಕು ರೂಪಿಸಿದ ತಾಯಿ ಸಮಾನ ನಿಮಗೆ ಆರೋಗ್ಯ ಮಾತೆಯ ಸ್ವರೂಪ ನಿಮ್ಮ ಸೇವೆ ನಿತ್ಯ ನಿರಂತರ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಸಕಲ ಮಾತನಾಡುವ ಪಶುವೈದ್ಯಕೀಯ ಸಕಲಕಾರ್ಯಗಳು ಮಾಡುವ ದಾದಿಯರ ಸೇವೆ ಶರಣು ಶರಣಾರ್ಥಿಗಳು ಶುಭಾಶಯಗಳು
0
May 11, 2023
Tags