ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮನೆ ಒಳಗೆ ಮನೆಯ ಮಾಲಿಕ ಇರಬೇಕು ಮನೆಚಂದ ಮನದ ಒಳಗೆ ಅರಿವು ಅಂತಃಕರಣ ಮಾತುಗಳು ಅಳವಡಲು ಹೊರ ಒಳಗೆ ಪರಿಶುದ್ಧ ಇಷ್ಟ ಪ್ರಾಣ ಭಾವ ಶುದ್ಧ ಸರ್ವಾಂಗಲಿಂಗವಾಗಬೇಕುಓಂ ಕಾರ ತಲೆಯಲ್ಲಿ ನಂ ಕಾರ ಎಡ ಬುಜ ಮಂ ಕಾರ ಬಲಬುಜ ಶ್ರೀಂಕಾರ ಹೊಕ್ಕುಳ ವಾಂ ಕಾರ ಎಡಪಾದ ಯಂ ಕಾರ ಬಲಪಾದಹ್ರಾಂ ಹ್ರಿಂ ಎರಡುಕಣ್ಣು ಓಂಹ್ರೀಂ ಎರಡು ಕಿವಿ ಹ್ರೂಂ ಹ್ರೂಂ ಎರಡು ಮೂಗಿನ ಆರೋಹಣ ಅವರೋಹಣ ಹ್ರೈಂ ಮಲಗುಧದ್ವಾರ ಕೇಂದ್ರ ಕ್ಷಂ ಮೂತ್ರ ದ್ವಾರ ಓಂ ಐಂ ಹ್ರೀಂ ಕ್ಲೀಂ ಸೌಂ ಕ್ರೌಂ ಶ್ರೀಂ ಓಂಹ್ರೀಂ ಬಸವ ಹ್ರಾಂಹ್ರೀಂ ಬಸವಲಿಂಗಾಯನಮಃ ಸರ್ವಾಂಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಘನ ಮಹಿಮೆ ಅರಿಯದ ಮಾನವ ಸ್ವಾರ್ಥ ಸಾಧಕರಿಗೆ ಮೋಕ್ಷ ಶಾಂತಿ ಸಾಧ್ಯವಿಲ್ಲ
0
May 15, 2023
Tags