ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿವಿಶೇಷ ಆಸಕ್ತಿ ಇಟ್ಟುಕೊಂಡಿರುವವರ ಬದುಕು ಸಾಗಿಸಲು ಸತ್ಯ ಶುದ್ಧ ಕಾಯಕ ಅಮೃತ ಸಂಜೀವಿನಿ ನಮ್ಮ ಕಾಯಕ ಗುರಿ ಎರಡು ಗಾಲಿಗಳು ಜ್ಞಾನ ಮನಸ್ಸು ಎರಡು ಕಣ್ಣು ಗುರುಲಿಂಗಜಂಗಮ ಮಾರ್ಗದರ್ಶನ ದಾರಿಪಾದೋದಕಪ್ರಸಾದ ಸಂತೃಪ್ತಿಯ ಸ್ವರ್ಗ ಮಾತುಕೃತಿ ನಿಜವಾದ ಒಂದು ಜೀವನ ನಿಜವಾದ ಸ್ವರ್ಗ ಆಚಾರವೇ ನಿಜದರ್ಶನ ನಡೆ ನುಡಿ ನೈವೇದ್ಯ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಶೂನ್ಯ ಪೀಠ ಜಗದ ಜನರ ಅಜ್ಞಾನ ಕಳೆಯುವ ಪರಂಜ್ಯೋತಿ ಬೆಳಕು
0
May 24, 2023
Tags