ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಸಸಿ ಶಿಶು ಅಭಿವೃದ್ಧಿ ಒಂದೇ ದಿನ ಬೆಳೆದು ಫಲಕೊಡಲಾರವು ಸಮಯ ಕಾಲ ಕಾಯಬೇಕುಸೂಕ್ಷ್ಮ ಜೀವಿಗಳು ಪರಿಸರ ಸ್ನೇಹಿ ಹಾಲು ಹುಳಿ ಹೆಪ್ಪು ಹಾಕುವುದು ಒಂದು ಕಲೆಹಾಲುಣಿಸುವ ತಾಯಿ ಮಗುವಿನ ಬೆಳವಣಿಗೆ ಹಾರೈಕೆ ನಿಜವಾದ ತಾಯಿ ಅಮೃತ ಸಮಾನ ಪಾಲನೆ ಪೋಷಣೆ ತ್ಯಾಗಿ ನಿಜವಾದ ಭೂಮಿಯ ಮೇಲಿನ ಪ್ರೀತಿ ಮಮತೆ ಕರುಣೆ ವಾತ್ಸಲ್ಯ ಪ್ರೇಮ ಪಡೆದವರು ನಾವು ಚಿರ ಋಣಿಗಳು ಆಗಿರುವಬಗ್ಗೆ ಮನಸಾಕ್ಷಿ ಇರುವದೋ?;ಅಹಂಕಾರ ಮಿತಮಿರಿದಾಗ ನಾಲಿಗೆ ಮನಸ್ಸು ಶಬ್ದ ಅಪವಾದ ಅಪರಾಧ ಅಶ್ಲೀಲ ಬರುತ್ತವೆಹಣ ಅಧಿಕಾರ ಶಾಶ್ವತ ನೆಮ್ಮದಿ ಕೊಡಬೇಕು ಆದರ್ಶ ಮಾತು ಕೃತಿ ಸೌಜನ್ಯ ರೀತಿ ಕಾರ್ಯ ಮಾಡಬೇಕುಸತ್ಯ ಸಂಗತಿ ಅರಿವು ಬರಬೇಕಾದರೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ಜಗದ ನಿಯಮ ಅಗೋಚರ ಅಪ್ರತಿಮ ರಹಸ್ಯ
0
May 02, 2023
Tags