ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರುಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ಸ್ವರ್ಗಕ್ಕೆ ಮೂರುಗೇಣು ಸತ್ಯ ಶುದ್ಧ ಕಾಯಕ ಶಿಕ್ಷಣ ದಾಸೋಹ ಆನಂದ ಖರೀದಿಸಿ ಪಡೆಯಲು ಸಾಧ್ಯವಿಲ್ಲ ?ಹಸಿವು ದುಖಃ ಹಣದಿಂದ ಖರೀದಿ ಮಾಡಲು ಸಾಧ್ಯವೆ?ಭಾಗ್ಯ ಬಂತು ಬುದ್ಧಿ ಕಳೆದುಕೊಂಡು ಚಟ ವ್ಯಸನ ಹವ್ಯಾಸ ರೂಡಿಸಿಕೊಂಡು ಹಣ ಗೌರವ ಕಳೆದುಕೊಂಡು ರಸ್ತೆ ಬದಿಯಲ್ಲಿ ಉರುಳಿಸಿ ಕೊಂಡ ಮಾನವ ನಿಜವಾದ ಮನುಷ್ಯ ಅಂತಾ ಕರೆಯಲು ಸಾಧ್ಯವೇ? ಆಚಾರ ಸಂಸ್ಕಾರ ಇರುವವರು ನಿತ್ಯ ಸ್ವರ್ಗತನುಮನಧನ ಕಾಯಕ ಸೇವೆ ಉಪಕೃತರಾದರೆ ಅಂಗೈಯಲ್ಲಿ ಸ್ವರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ನಿಮ್ಮ ಸಮಾನ ನಿಜವಿರಕ್ತರು ಆಗಲು ಸಾಧ್ಯವೇ?
0
May 01, 2023
Tags