ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಹೃದಯ ತುಂಬಿ ಭಾವತುಂಬಿ ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪ ಮಾದರಿ ಇಂದು ನೂತನ ಪಾರ್ಲಿಮೆಂಟ ಆರಂಭೋತ್ಸವ ಶುಭಾಶಯಗಳು. ಶುಭ ಹಾರೈಕೆನಮ್ಮ ದೇಶ ನಮ್ಮ ಸಂಸ್ಕೃತಿ ಇತಿಹಾಸ ಪ್ರಸಿದ್ಧ ನವದೆಹಲಿಯಲ್ಲಿ ನಡೆಯುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಗ್ರ ವಿಶ್ವ ಮಾದರಿ ಸಂಸತ್ತಿನಲ್ಲಿ ನೈತಿಕ ಮಾನಸಿಕ ಸತ್ಯ ಶುದ್ಧ ಕಾಯಕ ವಿಶ್ವ ಮಾದರಿ ವಿಚಾರ ಪ್ರಗತಿಗೆ ಪೂರಕ ಚರ್ಚೆ ವಿಮರ್ಶೆ ಸತ್ಯ ಶಾಂತಿ ಪ್ರೀತಿ ಮಮತೆಯ ಸಂಗಮವಾಗಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರಪ್ರಭುವೆ ಬಸವ ವಿಶ್ವ ಜ್ಞಾನ ಪ್ರಭೆ ವಿಸ್ತಾರವಾಗಲಿ ಜಗದಬೆಳಕು
0
May 27, 2023
Tags