ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿ ವಿಶ್ವ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿ ವಿಶ್ವ ತಂಬಾಕು ಮುಕ್ತವಾಗಲಿತಂಬಾಕು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ವಿಷಕಾರಿ ಶರೀರದ ಅಂತಿಮ ಅವದಿ ಮಹಾರೋಗಗಳು ಉಶ್ವಾಸ ಉಸಿರಾಟ ತೊಂದರೆ ಶಾಶ್ವಕೋಶಗಳು ನಾಶ ಹುಟ್ಟಿದ ಮೇಲೆ ಆರೋಗ್ಯ ಭಾಗ್ಯ ಪಡೆಯಲು ತಂಬಾಕು ಸೇವನೆ ಮಾಡಬೇಡಿ ನೂರುವಸಂತ ಕಾಣಲು ಇಂದೆ ತೀರ್ಮಾನ ತೆಗೆದುಕೊಳ್ಳುವುದು ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಪ್ರಭುವೆ ವಿಶ್ವ ಪ್ರೇಮ ಪಡೆಯಲು ತಂಬಾಕು ಮುಕ್ತ ಆಗಬೇಕು
0
May 31, 2023
Tags