ಓಂಶ್ರೀಗುರುಬಸವಲಿಂಗಾಯನಮಃಖಜೂರಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಕೋರಣೇಶ್ವರ ಶಿವಯೋಗಿಗಳವರ ಜಂಗಮವಾಣಿಮಾತು ಮನಸ್ಸು ಎರಡು ಒಂದು ಮಾಡುವ ಅಗೋಚರ ಶಕ್ತಿ ಗುರುತಾಯಿ ತಾಯಿ ಮಾತ್ರನಡೆ ನುಡಿ ಬದುಕು ಕಲಿಯಲು ಪ್ರೇರಣೆ ದಿವ್ಯ ಶಕ್ತಿ ತಾಯಿ ಪ್ರಥಮ ಗುರು ವಿಶ್ವಕಂಡ ಅಪರೂಪದ ಮಾತು ಮನಸ್ಸಿನ ಚೈತನ್ಯ ಶಕ್ತಿ ಹಡೆದತಾಯಿ ಪಡೆದತಾಯಿ ಧರ್ಮ ಗುರು ಓದು ಬರಹ ಬದುಕು ರೂಪಿಸಲು ಮಾರ್ಗದರ್ಶನ ಮಾಡುವಗುರು ಅಕ್ಷರ ಅರಿವು ಗುರಿ ಸಂಶೋಧನೆ ಸಾಧನೆ ಮಾರ್ಗದರ್ಶನ ಶಿಕ್ಷಣ ಬದುಕಿನ ಬುತ್ತಿ ರಚನೆಗೆ ಆಡಳಿತ ಶ್ರಮ ಸೇವೆ ಅಗೋಚರ ಚೈತನ್ಯ ಶಕ್ತಿ ಶ್ರೀ ಜಗದ್ಗುರು ಮುರುಘರಾಜೇಂದ್ರಕೋರಣೇಶ್ವರ ಪ್ರಭುವೆ ನಿಮ್ಮ ಘನತೆ ತ್ಯಾಗ ಸೇವೆ ಮಾತು ಮನಸ್ಸು ಒಂದು ಮಾಡಿದ ಪ್ರತಿಫಲ ಪಡೆದವರು ಧನ್ಯರು
0
June 01, 2023
Tags